അർത്ഥം : ಯಾವುದೋ ಒಂದು ಒಣಗಿಲ್ಲ ಅಥವಾ ಸೊರಗಿಲ್ಲ
ഉദാഹരണം :
ತೋಟದಲ್ಲಿರುವ ಎಲ್ಲಾ ಸಸ್ಯಗಳು ಹಚ್ಚ ಹಸುರಿನಿಂದ ಕಂಗೊಳಿಸುವುತ್ತಿದೆ.
പര്യായപദങ്ങൾ : ಹಚ್ಚ ಹಸಿರು, ಹಚ್ಚ-ಹಸಿರು, ಹಚ್ಚಹಸಿರು
മറ്റ് ഭാഷകളിലേക്കുള്ള വിവർത്തനം :
Still wet or moist.
undriedഅർത്ഥം : ಹಸಿರಿನಿಂದ ಗಿಡ-ಮರಗಳು ತುಂಬಿಹೋಗಿರವ
ഉദാഹരണം :
ಜನಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಹಚ್ಚಹಸಿರಾದ ಕಾಡುಗಳನ್ನು ಕಡಿದು ಹಾಕಿದರು.
പര്യായപദങ്ങൾ : ಹಚ್ಚ ಹಸಿರಾದ, ಹಚ್ಚ-ಹಸಿರಾದ, ಹಚ್ಚಹಸಿರಾದ
മറ്റ് ഭാഷകളിലേക്കുള്ള വിവർത്തനം :
Characterized by abundance of verdure.
verdant