പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಸಿಯಾದ എന്ന വാക്കിന്റെ അർത്ഥവും ഉദാഹരണവും.

ಹಸಿಯಾದ   ನಾಮಪದ

അർത്ഥം : ಜಿಗುಟಾದ ಅಥವಾ ಅಂಟಾಗಿರುವ ಅವಸ್ಥೆ ಅಥವಾ ಭಾವ

ഉദാഹരണം : ಸಕ್ಕರೆ ಅಥವಾ ಬೆಲ್ಲದ ಪಾಕ ಜಿಗುಟಾಗಿರುತ್ತದೆ.

പര്യായപദങ്ങൾ : ಅಂಟಿನ, ಜಿಗುಟಾದ


മറ്റ് ഭാഷകളിലേക്കുള്ള വിവർത്തനം :

लसदार या चिपचिपा होने की अवस्था या भाव।

शक्कर की चाशनी में चिपचिपाहट होती है।
चिपचिपापन, चिपचिपाहट, लस, लसलसापन, लसलसाहट, लसीलापन, श्यानता

The property of being cohesive and sticky.

cohesiveness, glueyness, gluiness, gumminess, ropiness, tackiness, viscidity, viscidness

ಹಸಿಯಾದ   ಗುಣವಾಚಕ

അർത്ഥം : ಸರಿಯಾಗಿ ಬಿಸಿ ಮಾಡಿ ತಯಾರಿಸದ ಅಥವಾ ಬೇಯದೆ ಇನ್ನೂ ಹಸಿಯಾಗಿರುವ ಅಡುಗೆ ಅಥವಾ ಪದಾರ್ಥ

ഉദാഹരണം : ಅಡುಗೆಯನ್ನು ಸರಿಯಾಗಿ ಬೇಯಿಸಿರದ ಕಾರಣ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು ಜಗಳ ಮಾಡುತ್ತಿದ್ದಾರೆ.

പര്യായപദങ്ങൾ : ಕಾಯಿಸದ, ಕಾಯಿಸದಂತ, ಕಾಯಿಸದಂತಹ, ಬೇಯಿಸಿರದ, ಬೇಯಿಸಿರದಂತ, ಬೇಯಿಸಿರದಂತಹ, ಬೇಯಿಸಿಲ್ಲದ, ಬೇಯಿಸಿಲ್ಲದಂತ, ಬೇಯಿಸಿಲ್ಲದಂತಹ, ಹಸಿಯಾದಂತ, ಹಸಿಯಾದಂತಹ


മറ്റ് ഭാഷകളിലേക്കുള്ള വിവർത്തനം :

जो आँच पर पका न हो।

कुछ कच्ची सब्ज़ियाँ सलाद के रूप में खाई जाती हैं।
असिद्ध, कच्चा, काँचा, काचा

Not treated with heat to prepare it for eating.

raw

അർത്ഥം : ಗಿಡ ಮುಂತಾದ ಸಸ್ಯಗಳು ಒಣಗದ ಇನ್ನೂ ಜೀವ ಉಳಿದಿರುವಂತಹ ಸ್ಥಿತಿಯ

ഉദാഹരണം : ತೋಟದಲ್ಲಿರುವ ಗಿಡಗಳು ನೋಡುವುದಕ್ಕೆ ಇನ್ನೂ ಹಸಿಯಾಗಿದೆ.

പര്യായപദങ്ങൾ : ಹಸಿಯಾದಂತ, ಹಸಿಯಾದಂತಹ


മറ്റ് ഭാഷകളിലേക്കുള്ള വിവർത്തനം :

जो मुरझाया न हो या जिसमें जीवन शक्ति हो।

सिंचाई करने से गर्मी में भी पौधे हरे हैं।
हरा

Characterized by abundance of verdure.

verdant