അർത്ഥം : ಯಾವುದಾದರು ವಿಶೇಷ ಕಾರ್ಯಕ್ಕಾಗಿ ನಿರ್ಧಾರಿತವಾದ ಕೆಲವು ಹಳ್ಳಿ ಮತ್ತು ಹೋಬಳ್ಳಿಗಳ ಸಮೂಹ ಅಥವಾ ಭೂ-ಖಂಡ
ഉദാഹരണം :
ಸೋಮಣ್ಣನು ಈ ಹಳ್ಳಿಗಳ ಸಮೂಹದ ಶಾನುಬೋಗ.
പര്യായപദങ്ങൾ : ಹಳ್ಳಿಗಳ-ಸಮೂಹ
മറ്റ് ഭാഷകളിലേക്കുള്ള വിവർത്തനം :
An area or region distinguished from adjacent parts by a distinctive feature or characteristic.
zone