പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಳೆಯ എന്ന വാക്കിന്റെ അർത്ഥവും ഉദാഹരണവും.

ಹಳೆಯ   ಗುಣವಾಚಕ

അർത്ഥം : ಯಾವುದೋ ಒಂದು ಕಾರಣದಿಂದ ಪದವಿಯಲ್ಲಿ ಇದ್ದರು ಆದರೆ ಈಗ ಅನ್ಯ ಕಾರಣದಿಂದ ಪದವಿಯಲ್ಲಿ ಇಲ್ಲದೆ ಇರುವುದು

ഉദാഹരണം : ಈ ಸಭೆಯಲ್ಲಿ ಹಿಂದಿನ ಅಧ್ಯಕ್ಷರೂ ಭಾಗವಸಿದ್ದರು.

പര്യായപദങ്ങൾ : ಪೂರ್ವದ, ಮಾಜಿ, ಮುಂಚಿನ, ಮೊದಲಿನ, ಹಿಂದಿನ


മറ്റ് ഭാഷകളിലേക്കുള്ള വിവർത്തനം :

जो पहले किसी कारण से उस पद पर रह चुका हो,पर अब किसी कारण से उस पद पर न हो।

आज की सभा में कई भूतपूर्व मंत्री भी भाग लेंगे।
अयथापूर्व, पूर्व, पूर्ववर्ती, भूतपूर्व

(used especially of persons) of the immediate past.

The former president.
Our late President is still very active.
The previous occupant of the White House.
former, late, previous

അർത്ഥം : (ಬಟ್ಟೆ ಇತ್ಯಾದಿ)ಬಹಳ ಸಮಯದ ವರೆಗೂ ಅಥವಾ ತುಂಬಾ ದಿನದವರೆಗೂ ಉಪಯೋಗ ಮಾಡುವುದು

ഉദാഹരണം : ಅವನು ಹಳೆಯ ಬಟ್ಟೆಯನ್ನು ಭಿಕ್ಷಕರಿಗೆ ನೀಡಿದನು.


മറ്റ് ഭാഷകളിലേക്കുള്ള വിവർത്തനം :

(कपड़ा आदि) बहुत समय तक या बहुत बार उपयोग किया हुआ।

उसने पुराने कपड़े भिखारी को दिए।
पुराना

അർത്ഥം : ಇಂದಿನ ಸಮಯಕ್ಕಿಂತ ಇನ್ನು ಹಿಂದೆ ಅಥವಾ ಪೂರ್ವ ಕಾಲಕ್ಕೆ ಸಂಬಂಧಿಸಿದ್ದು

ഉദാഹരണം : ನಾನು ನನ್ನ ಹಳೆಯ ಸ್ನೇಹಿತರನ್ನು ಭೇಟಿಮಾಡಲು ಹೋಗುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

इस समय से पहले का या जो पूर्व काल से संबंधित हो।

कल मैं एक पुराने किले को देखने गया था।
अपर, आहत, कदीम, पिछला, पुराना, पूर्व कालिक, पूर्व कालीन, पूर्व-कालिक, पूर्व-कालीन, पूर्वकालिक, पूर्वकालीन, प्राचीन

Belonging to some prior time.

Erstwhile friend.
Our former glory.
The once capital of the state.
Her quondam lover.
erstwhile, former, old, one-time, onetime, quondam, sometime

അർത്ഥം : ಯಾವುದಾದರು ವಸ್ತು ಅಥವಾ ಮಾತು ಅದರ ಮಹತ್ವ ಅಥವಾ ಪ್ರತಿಷ್ಠೆ ಹಳೆಯದಾದ ಕಾರಣ ತುಂಬಾ ಕಡಿಮೆಯಾಗಿದೆ

ഉദാഹരണം : ನಾವು ಈ ಪುರಾತನವಾದಂತಹ ಸಾಹಿತ್ಯವನ್ನು ಬಿಡಬೇಕು.

പര്യായപദങ്ങൾ : ಕ್ಷಯಿಸಿ ಹೋದ, ಕ್ಷಯಿಸಿ ಹೋದಂತ, ಕ್ಷಯಿಸಿ ಹೋದಂತಹ, ಜೀರ್ಣವಾದ, ಜೀರ್ಣವಾದಂತ, ಜೀರ್ಣವಾದಂತಹ, ಪುರಾತನವಾದ, ಪುರಾತನವಾದಂತ, ಪುರಾತನವಾದಂತಹ, ಹಳೆಯದಾದ, ಹಳೆಯದಾದಂತ, ಹಳೆಯದಾದಂತಹ


മറ്റ് ഭാഷകളിലേക്കുള്ള വിവർത്തനം :

कोई चीज या बात जिसका महत्त्व या मान, पुराने पड़ने के कारण बहुत कम हो गया हो।

हमें इन जर्जर साहित्यिक परम्पराओं को छोड़ना होगा।
जर्जर

അർത്ഥം : ತುಂಬಾ ದಿನಗಳಿಂದ ಉಪಯೋಗಿಸಿದಂತಹ

ഉദാഹരണം : ಹಳೆಯದಾದಂತಹ ಎಣ್ಣೆಯನ್ನು ಶರೀರಕ್ಕೆ ಹಚ್ಚುವುದಿಂದ ಹಾನಿಯುಂಟಾಗುತ್ತದೆ.

പര്യായപദങ്ങൾ : ಹಳೆಯದಾದ, ಹಳೆಯದಾದಂತ, ಹಳೆಯದಾದಂತಹ


മറ്റ് ഭാഷകളിലേക്കുള്ള വിവർത്തനം :

जिसका पहले उपयोग हो चुका हो या अधिक दिनों का।

बासी तेल शरीर को नुक़सान पहुँचाता है।
बसिया, बासी

(used of decomposing oils or fats) having a rank smell or taste usually due to a chemical change or decomposition.

Rancid butter.
Rancid bacon.
rancid

അർത്ഥം : ತುಂಬಾ ಹಳೆಯದಾದ, ಆರಂಭಿಸಿದ, ವಿಕಾಸವಾಗದ ಮತ್ತು ಸರಿಯಾದ ಆಕಾರದಲ್ಲಿ ಇರುವ

ഉദാഹരണം : ಇತ್ತೀಚಿನ ದಿನಗಳಲ್ಲಿ ಸಹ ಪ್ರಾಚೀನ ಕಾಲದ ದೇವಾಲಯಗಳನ್ನು ನೋಡಬಹುದು.

പര്യായപദങ്ങൾ : ಪ್ರಾಚೀನದ


മറ്റ് ഭാഷകളിലേക്കുള്ള വിവർത്തനം :

जो बहुत पुराना, आरंभिक, अविकसित और बिलकुल सीधे-सादे ढंग का हो।

आदिम औजार पत्थर के बने होते थे।
आदिम, प्रिमिटिव