പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಳಸಿದಂತ എന്ന വാക്കിന്റെ അർത്ഥവും ഉദാഹരണവും.

ಹಳಸಿದಂತ   ಗುಣವಾಚಕ

അർത്ഥം : ಯಾವುದನ್ನು ಅಧಿಕ ಸಮಯದವರೆಗೆ ಇಟ್ಟಿರುವ ಕಾರಣದಿಂದಾಗಿ ದುರ್ಗಂಧವನ್ನು ಸೂಸುತ್ತಿದ್ದು ಅಥವಾ ಬೂಷ್ಟು ಹಿಡಿದಿದೆಯೋ

ഉദാഹരണം : ಬಿಕಾರಿಯು ಮುಗ್ಗಲು ಬಂದಿರುವ ಊಟವನ್ನು ತಿನ್ನುತ್ತಿದ್ದಾನೆ.

പര്യായപദങ്ങൾ : ಕೆಟ್ಟುಹೋದ, ಕೆಟ್ಟುಹೋದಂತ, ಕೆಟ್ಟುಹೋದಂತಹ, ಬೂಜು ಹಿಡಿದ, ಬೂಜು ಹಿಡಿದಂತ, ಬೂಜು ಹಿಡಿದಂತಹ, ಬೂಷ್ಟು ಹಿಡಿದ, ಬೂಷ್ಟು ಹಿಡಿದಂತ, ಬೂಷ್ಟು ಹಿಡಿದಂತಹ, ಮುಗ್ಗಲಾದ, ಮುಗ್ಗಲಾದಂತ, ಮುಗ್ಗಲಾದಂತಹ, ಹಳಸಿಂದಂತಹ, ಹಳಸಿದ


മറ്റ് ഭാഷകളിലേക്കുള്ള വിവർത്തനം :

जो अधिक समय तक पड़ा रहने के कारण दुर्गंधयुक्त और कसैला हो गया हो।

भिखारी भकसा खाना खा रहा है।
बुसा हुआ, भकसा

അർത്ഥം : ಮೂರುದಿನದ ಹಳಸಲು

ഉദാഹരണം : ಹೊಟ್ಟೆ ಹಸಿವಿನಿಂದ ಸಾಯುವ ಬದಲು ನಾವು ಹಳಸಿದ ಊಟವನ್ನೇ ಮಾಡುತ್ತೇವೆ.

പര്യായപദങ്ങൾ : ವಾಸನೆ ಬಂದ, ವಾಸನೆ ಬಂದಂತ, ವಾಸನೆ ಬಂದಂತಹ, ವಾಸನೆ-ಬಂದಂತ, ವಾಸನೆ-ಬಂದಂತಹ, ಹಳಸಿದ, ಹಳಸಿದಂತಹ


മറ്റ് ഭാഷകളിലേക്കുള്ള വിവർത്തനം :

तीन दिन का बासी।

भूखों मरने से अच्छा है कि हम तिबासी भोजन खा लें।
तिबासी, तिवासी