അർത്ഥം : ರಕ್ತದಲ್ಲಿ ಪಿತ್ತದ ಅಂಶವು ಸೇರಿಕೊಳ್ಳುವುದರಿಂದ ಉತ್ಪತ್ತಿಯಾಗುವ ಒಂದು ರೋಗ ಅದರಲ್ಲಿ ಮುಖ, ಕಣ್ಣಿನ ಶ್ವೇತಪಟಲ ಮೊದಲಾದವು ಹಳದಿ ಬಣ್ಣಕ್ಕೆ ತಿರುಗುತ್ತವೆ
ഉദാഹരണം :
ಕಾಮಾಲೆ ರೋಗದವರು ಮಸಾಲೆಹಾಕಿದ ಆಹಾರವನ್ನು ತಿನ್ನಬಾರದು.
പര്യായപദങ്ങൾ : ಕಾಮಾಲೆ ರೋಗ
മറ്റ് ഭാഷകളിലേക്കുള്ള വിവർത്തനം :