പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹರಿಸು എന്ന വാക്കിന്റെ അർത്ഥവും ഉദാഹരണവും.

ಹರಿಸು   ಕ್ರಿಯಾಪದ

അർത്ഥം : ನೀರು ಸುರಿಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ഉദാഹരണം : ಅಮ್ಮ ಮಾಲಿಯ ಕೈಯಿಂದ ತೋಟದ ಗಿಡಗಳಿಗೆ ನೀರು ಹರಿಸುತ್ತಿದ್ದಾರೆ.

പര്യായപദങ്ങൾ : ಹಾಕಿಸು


മറ്റ് ഭാഷകളിലേക്കുള്ള വിവർത്തനം :

ढलकाने का काम दूसरे से करवाना।

माँ ने पनिहारिन से बासी पानी को पौधों की क्यारी में ढलकवाया।
ढरकवाना, ढरवाना, ढलकवाना, ढलवाना, ढुलवाना

അർത്ഥം : ನೀರಿನ ದಾರೆಯಲ್ಲಿ ಹಾಕುವುದು ಅಥವಾ ಬಿಟ್ಟು ಬಿಡು

ഉദാഹരണം : ಹಿಂದೂಗಳಲ್ಲಿ ಮೃತ ಶರೀರವನ್ನು ನದಿಯಲ್ಲಿ ತೇಲಿ ಬಿಡುತ್ತಾರೆ.

പര്യായപദങ്ങൾ : ತೇಲಿಸು, ಹಾಯಿಸು


മറ്റ് ഭാഷകളിലേക്കുള്ള വിവർത്തനം :

पानी की धारा में डाल या छोड़ देना।

हिन्दू मृतक की अस्थियों को नदी में बहाते हैं।
प्रवाहित करना, बहाना

Set afloat.

He floated the logs down the river.
The boy floated his toy boat on the pond.
float

അർത്ഥം : ನೀರು ಇತ್ಯಾದಿ ದ್ರವಗಳ ಗತಿಯನ್ನು ತಮಗೆ ಬೇಕಾದ ಕಡೆಗೆ ಕೊಂಡ್ಯುಯುವ ಪ್ರಕ್ರಿಯೆ

ഉദാഹരണം : ಪ್ರವಾಹದ ನೀರನ್ನು ಕಾಲುವೆಗೆ ಹರಿಸಲಾಯಿತು.


മറ്റ് ഭാഷകളിലേക്കുള്ള വിവർത്തനം :

प्रवाह को ढाल की ओर ले जाना।

बाँध का पानी नहरों में गिराया जाता है।
गिराना

അർത്ഥം : ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ

ഉദാഹരണം : ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ.

പര്യായപദങ്ങൾ : ಕೆಡಹು, ಚೆಲ್ಲು, ಸುರಿ


മറ്റ് ഭാഷകളിലേക്കുള്ള വിവർത്തനം :

कोई चीज़ बनाने के लिए उसकी सामग्री साँचे में डालकर उसको तैयार करना।

कारीगर चीनीमिट्टी के खिलौने ढाल रहा है।
ढालना

Form by pouring (e.g., wax or hot metal) into a cast or mold.

Cast a bronze sculpture.
cast, mold, mould

അർത്ഥം : ಸುರಿಯುವ ಪ್ರವೃತ್ತಿ ಮಾಡುವುದು

ഉദാഹരണം : ಯಜಮಾನಿಯು ಕೆಲಸದವಳ ಮೇಲೆ ನೀರನ್ನು ಸುರಿದಳು.

പര്യായപദങ്ങൾ : ಎರಚು, ತೇಲಿಸು, ಸುರಿ


മറ്റ് ഭാഷകളിലേക്കുള്ള വിവർത്തനം :

बहाने में प्रवृत्त करना।

मालकिन ने नौकरानी से बासी पानी को क्यारी में बहवाया।
प्रवाहित कराना, बहवाना

Cause to flow.

The artist flowed the washes on the paper.
flow

അർത്ഥം : ದ್ರವ ಪದಾರ್ಥವನ್ನು ಕೆಳಕ್ಕೆ ಹೋಗುವ ಪ್ರವೃತ್ತಿಯನ್ನು ಮಾಡು

ഉദാഹരണം : ಮಕ್ಕಳು ನೀರಿನಲ್ಲಿ ಒಂದು ದೋಣಿಯನ್ನು ತೇಲಿ ಬಿಟ್ಟರು.

പര്യായപദങ്ങൾ : ತೇಲಿಸು, ಹಾಯಿಸು


മറ്റ് ഭാഷകളിലേക്കുള്ള വിവർത്തനം :

द्रव पदार्थ को नीचे की ओर जाने में प्रवृत्त करना।

बच्चे ने टंकी में एकत्रित जल को बहा दिया।
चलाना, प्रवाहित करना, बहाना

Cause to run.

Pour water over the floor.
pour

അർത്ഥം : ಠಪ್-ಠಪ್ ಎಂದು ಬೀಳುವುದು

ഉദാഹരണം : ಒದ್ದೆ ಬಟ್ಟೆಗಳಿಂದ ನೀರು ತೊಟ್ಟಿಕ್ಕುತ್ತಿದೆ.

പര്യായപദങ്ങൾ : ಇಳಿಸು, ತೊಟ್ಟಿಕ್ಕಿಸು


മറ്റ് ഭാഷകളിലേക്കുള്ള വിവർത്തനം :

बूँद-बूँद करके गिरना।

गीले कपड़ों से पानी टपक रहा था।
गिरना, चूना, टप टप करना, टपकना

Fall in drops.

Water is dripping from the faucet.
drip