പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹರಿದಾಡು എന്ന വാക്കിന്റെ അർത്ഥവും ഉദാഹരണവും.

ಹರಿದಾಡು   ಗುಣವಾಚಕ

അർത്ഥം : ಅಲ್ಲಾಡುವ-ಹೊಯ್ದಾಡುವಂತಹ

ഉദാഹരണം : ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.

പര്യായപദങ്ങൾ : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡು, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ


മറ്റ് ഭാഷകളിലേക്കുള്ള വിവർത്തനം :

हिलने-डुलने वाला।

चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।
आंदोलित, आन्दोलित, डोलायमान, हिलता, हिलता-डुलता

ಹರಿದಾಡು   ಕ್ರಿಯಾಪದ

അർത്ഥം : ಚಿಕ್ಕ-ಚಿಕ್ಕ ಕೀಟಗಳ ಹರಿದಾಟ

ഉദാഹരണം : ಗಾಯದ ಮೇಲೆ ಚಿಕ್ಕ-ಚಿಕ್ಕ ಕೀಟಗಳು ಹರಿದಾಡುತ್ತಿವೆ.


മറ്റ് ഭാഷകളിലേക്കുള്ള വിവർത്തനം :

छोटे-छोटे कीड़ों का रेंगना।

घाव में कीड़े बिलबिला रहे हैं।
किलबिलाना, बिलबिलाना

അർത്ഥം : ನಿಧಾನವಾಗಿ ನೆಲದ ಮೇಲೆ ನಡೆಯುವುದು

ഉദാഹരണം : ಮನೆಯಲ್ಲಿ ಒಂದು ದೊಡ್ಡ ಕೀಟ ತೆವಳುತ್ತಾ ನೆಡಯುತ್ತಿತ್ತು.

പര്യായപദങ്ങൾ : ತೆವಳು


മറ്റ് ഭാഷകളിലേക്കുള്ള വിവർത്തനം :

धीरे-धीरे और ज़मीन से रगड़ खाते हुए चलना।

घर में एक बड़ा कीड़ा रेंग रहा है।
रेंगना