അർത്ഥം : ಆಯುಧ ಮೊದಲಾದವುಗಳನ್ನು ಹರಿತಗೊಳಿಸುವ ಅಥವಾ ಚೂಪು ಮಾಡುವ ಕ್ರಿಯೆ
ഉദാഹരണം :
ನಾನು ಚಾಕುವನ್ನು ಸಾಣೆ ಹಿಡಿಯುವುದಕ್ಕಾಗಿ ಅದನ್ನು ಸಾಣೆಗಾರನ ಹತ್ತಿರ ಕೊಟ್ಟು ಬಂದೆ.
പര്യായപദങ്ങൾ : ಚೂಪು ಮಾಡುವಿಕೆ, ಸಾಣೆ ಹಿಡಿಯುವಿಕೆ
മറ്റ് ഭാഷകളിലേക്കുള്ള വിവർത്തനം :
हथियार आदि माँजकर साफ और तेज करने की क्रिया।
मैंने चाकू को सिकली करने के लिए सिकलीगर को दिया है।