പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹರಿಣಿ എന്ന വാക്കിന്റെ അർത്ഥവും ഉദാഹരണവും.

ಹರಿಣಿ   ನಾಮಪದ

അർത്ഥം : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ

ഉദാഹരണം : ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.

പര്യായപദങ്ങൾ : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕಡವೆ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಮರೆ, ಸಾರಂಗ, ಹರಿಣ, ಹರುಣಿ, ಹುಲ್ಲೆ, ಹುಲ್ಲೇಕರ


മറ്റ് ഭാഷകളിലേക്കുള്ള വിവർത്തനം :

एक शाकाहारी चौपाया जो मैदानों और जंगलों में रहता है।

हिरण की छाल पर बैठकर ऋषि-मुनि तपस्या करते थे।
आहू, कुरंग, मयु, मृग, वातप्रमी, वाताट, व्याधमीत, शाला-वृक, शालावृक, सुनयन, सुलोचन, हरिण, हरिन, हिरण, हिरन

Distinguished from Bovidae by the male's having solid deciduous antlers.

cervid, deer

അർത്ഥം : ಜಿಂಕೆಯ ಹಾಗೆ ಸುಂದರವಾದ ಕಣ್ಣನ್ನು ಹೊಂದಿರುವ ಮಹಿಳೆ

ഉദാഹരണം : ಈ ಪದ್ಯದಲ್ಲಿ ಕವಿ ತನ್ನ ನಾಯಕಿಯನ್ನು ಜಿಂಕೆಯ ಕಣ್ಣುಳ್ಳವಳು ಎಂದು ಹೊಗಳಿದ್ದಾರೆ.

പര്യായപദങ്ങൾ : ಜಿಂಕೆಯ ಕಣ್ಣುಳ್ಳವಳು


മറ്റ് ഭാഷകളിലേക്കുള്ള വിവർത്തനം :

हिरण के समान सुन्दर आँखोंवाली महिला।

इस पद्य में कवि ने अपनी नायिका को मृगनयनी की संज्ञा दी है।
मृगनयनी, मृगनैनी, मृगलोचना, मृगलोचनी