പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಬ್ಬು എന്ന വാക്കിന്റെ അർത്ഥവും ഉദാഹരണവും.

ಹಬ್ಬು   ನಾಮಪದ

അർത്ഥം : ವಿಶೇಷವಾಗಿ ಯಾವುದಾದರೊಂದರ ಒಳಗೆ ಸಂಚರಿಸುವ ಅಥವಾ ಹರಡುವ ಕ್ರಿಯೆ

ഉദാഹരണം : ವಾತಾವರಣದಲ್ಲಿ ಪ್ರದೂಷಿತವಾದ ಗಾಳಿಯ ಹಬ್ಬುವಿಕೆಯಿಂದಾಗಿ ಅನೇಕ ರೋಗಗಳ ಕಾಣಿಸಿಕೊಳ್ಳುತ್ತಿವೆ.

പര്യായപദങ്ങൾ : ಪ್ರವೇಶ, ಪ್ರವೇಶಿಸುವಿಕೆ, ವ್ಯಾಪಸುವಿಕೆ, ವ್ಯಾಪಿಸು, ಸಂಚರಿಸು, ಸಂಚರಿಸುವಿಕೆ, ಹಬ್ಬುವಿಕೆ, ಹರಡು, ಹರಡುವಿಕೆ


മറ്റ് ഭാഷകളിലേക്കുള്ള വിവർത്തനം :

फैलने की क्रिया, विशेषकर किसी के अंदर।

वातावरण में प्रदूषित वायु का संचरण कई रोगों को जन्म दे रही है।
फैलना, संचरण, संचार, सञ्चरण, सञ्चार

ಹಬ್ಬು   ಕ್ರಿಯಾಪದ

അർത്ഥം : ಆಕಡೆ-ಈಕಡೆ ದೂರದ ವರೆಗೆ ತಲುಪುವುದು

ഉദാഹരണം : ಜನರಲ್ಲಿ ಭಯ ವ್ಯಾಪಿಸುತ್ತಿದೆ.

പര്യായപദങ്ങൾ : ಪಸರಿಸು, ಪ್ರಚಾರವಾಗು, ವ್ಯಾಪಿಸು, ಹರಡು


മറ്റ് ഭാഷകളിലേക്കുള്ള വിവർത്തനം :

इधर-उधर दूर तक पहुँचना।

लोगों में दहशत फैल रही है।
छाना, फैलना, व्याप्त होना

Become distributed or widespread.

The infection spread.
Optimism spread among the population.
propagate, spread

അർത്ഥം : ಯಾವುದಾದರು ವಸ್ತು ಅಥವಾ ಮಾತು ಈ ಪ್ರಕಾರವಾಗಿ ನಾಲ್ಕು ದಿಕ್ಕುಗಳಲ್ಲಿಯೂ ಹರಡುವುದು ಅಂದರೆ ತನ್ನ ಕ್ಷೇತ್ರದಿಂದ ಎಲ್ಲಾ ಜಾಗಗಳಿಗೂ ವ್ಯಾಪಿಸುವುದು

ഉദാഹരണം : ವಿದ್ಯುತ್ ಹೋಗುತ್ತಿದ್ದಾಗೆಯೇ ಕತ್ತಲು ವ್ಯಾಪಿಸಿತು.

പര്യായപദങ്ങൾ : ಪಸರಿಸು, ವ್ಯಾಪಿಸು, ಹರಡಿತು, ಹರಡು


മറ്റ് ഭാഷകളിലേക്കുള്ള വിവർത്തനം :

किसी चीज या बात का इस प्रकार चारों ओर फैल जाना कि अपने क्षेत्र में हर जगह दिखाई दे।

बिजली जाते ही अंधकार छा गया।
छा जाना, छाना

Cover the entire range of.

sweep

അർത്ഥം : ಹೊಳೆ, ಕೀರ್ತಿ ಮೊದಲಾದವುಗಳ ಹರಡುವುದು ಅಥವಾ ವ್ಯಾಪಿಸುವುದು

ഉദാഹരണം : ಹೋಳಿಯ ದಿನದಲ್ಲಿ ನಾಲ್ಕು ಕಡೆಯಲ್ಲಿಯೂ ಗಲಾಟೆಗಳು ವ್ಯಾಪಿಸುತ್ತದೆ.

പര്യായപദങ്ങൾ : ವ್ಯಾಪಿಸು, ಹರಡು


മറ്റ് ഭാഷകളിലേക്കുള്ള വിവർത്തനം :

धूम, कीर्ति आदि का छा जाना या फैलना।

होली के दिन चारों ओर धूम मची थी।
मचना