പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹನಿ എന്ന വാക്കിന്റെ അർത്ഥവും ഉദാഹരണവും.

ಹನಿ   ನಾಮಪದ

അർത്ഥം : ನೀರು ಹನಿ-ಹನಿಯಾಗಿ ಬೀಳುವ ಕ್ರಿಯೆ

ഉദാഹരണം : ಭಾರತದ ನಾಲ್ಕು ದಿಕ್ಕುಗಳಲ್ಲಿಯೂ ಅತ್ಯಧಿಕವಾದ ಮಳೆಯಾಗುತ್ತಿದೆ.ಎರಡು ಗಂಟೆಯಿಂದಲೂ ನಿರಂತರವಾಗಿ ಮಳೆಯಾಗುತ್ತಿದೆ.

പര്യായപദങ്ങൾ : ಅತಿವೃಷ್ಟಿ, ಆಕಾಶಸಲಿಲ, ಆಸಾರ, ಉಬ್ಬೆ, ಘನಾಂಬು, ಜಲವೃಷ್ಟಿ, ತುಂತುರು, ತುಂತುರ್ವನಿ, ತುಲಾವೃಷ್ಟಿ, ಧಾರಾವರ್ತ, ಧಾರಾವರ್ಷ, ಧಾರೆ, ಮಳೆ, ಮೇಘವರ್ಷ, ವರಿಸೆ, ವರುಷ, ವರ್ಷ, ವರ್ಷಣ, ವರ್ಷಧಾರೆ, ವಾರಿಧಾರೆ, ವೃಷ್ಟಿ, ಶರವರ್ಷ, ಶೀಕರ, ಸರಿ, ಸೀವರ, ಸುವೃಷ್ಟಿ, ಸೋನೆ


മറ്റ് ഭാഷകളിലേക്കുള്ള വിവർത്തനം :

पानी बरसने की क्रिया।

भारत के चेरापूँजी में सबसे अधिक वर्षा होती है।
दो घंटे से लगातार वर्षा हो रही है।
जल-वृष्टि, पावस, बरखा, बरसात, बारिश, वर्षा, वृष्टि

Water falling in drops from vapor condensed in the atmosphere.

rain, rainfall

അർത്ഥം : ಮೇಲಿನಿಂದ ಬೀಳುವಂತಹ ತುಂಬಾ ಸಣ್ಣ ನೀರಿನ ಹನಿಬಿಂದು

ഉദാഹരണം : ತುಂತುರು ಮಳೆಯಾಗುತ್ತಿದೆ.

പര്യായപദങ്ങൾ : ತುಂತುರು, ತೊಟ್ಟಿಕ್ಕು, ತೊಟ್ಟು-ಬಿಂದು, ಬಿಂದು, ಸೋರು


മറ്റ് ഭാഷകളിലേക്കുള്ള വിവർത്തനം :

ऊपर से गिरनेवाले जल के बहुत छोटे छींटे।

फुहार पड़ रही है।
अवश्याय, झींसी, झीसी, धूलिका, फुहार, शीकर, सीकर

A light shower that falls in some locations and not others nearby.

scattering, sprinkle, sprinkling

ಹನಿ   ಕ್ರಿಯಾಪದ

അർത്ഥം : ಯಾವುದೇ ದ್ರವ ಪ್ರದಾರ್ಥವು ಬಿಂದುಗಳಾಗಿ ಹನಿಯಾಗಿ ಬೀಳುವ ಪ್ರಕ್ರಿಯೆ

ഉദാഹരണം : ನನ್ನ ಕಣ್ಣಿನಿಂದ ಹರ್ಷದ ಕಣ್ಣೀರು ಹನಿಯುತ್ತಿತ್ತು.


മറ്റ് ഭാഷകളിലേക്കുള്ള വിവർത്തനം :

+किसी तरल पदार्थ की बूँद का सतह से लगकर गिरना।

मेरी आँखों से हर्ष के आँसू टपक रहे थे।
झरना, टपकना, बहना