അർത്ഥം : ಒಂಭತ್ತಕ್ಕೆ ಒಂದನ್ನು ಸೇರಿಸಿದಾಗ ಸಿಗುವಂತಹ ಸಂಖ್ಯೆ
ഉദാഹരണം :
ನಾನು ಅಮ್ಮನಿಗೆ ಹತ್ತರ ವರೆಗೂ ಏಣಿಸಲು ಹೇಳಿದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಕೆಳಗಿನಿಂದ ಮೇಲಕ್ಕೆ ಹೋಗುವ ಪ್ರಕ್ರಿಯೆ
ഉദാഹരണം :
ತಾತ ಇಗಲೂ ಸಹ ಏಣಿಯನ್ನು ಹತ್ತುತ್ತಾರೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಎಲ್ಲೋ ಒಂದು ಕಡೆ ಹೋಗಲು ಯಾವುದೇ ವಸ್ತು, ಪ್ರಾಣಿ, ಮುಂತಾದವುಗಳ ಮೇಲೆ ಹತ್ತಿ ಕುಳಿತು ಹೋಗುವ ಪ್ರಕ್ರಿಯೆ
ഉദാഹരണം :
ರಾಮನು ಬಸ್ಸು ಹತ್ತಿದ.
മറ്റ് ഭാഷകളിലേക്കുള്ള വിവർത്തനം :
कहीं जाने के लिए किसी चीज, जानवर, सवारी आदि के ऊपर बैठना या स्थित होना।
रजत बस पर चढ़ा।അർത്ഥം : ನದಿಯ ನೀರು ಮೊದಲಾದವುಗಳ ಮಟ್ಟ ಹೆಚ್ಚಾಗುವುದು ಅಥವಾ ಏರುವುದು
ഉദാഹരണം :
ಮಳೆಗಾಲದಲ್ಲಿ ನದಿಯ ನೀರಿನಲ್ಲಿ ಏರಿಕೆಯನ್ನು ಕಾಣಬಹುದು.
പര്യായപദങ്ങൾ : ಉನ್ನತಿಹೊಂದು, ಏರು, ಮೇಲೆಏಳು
മറ്റ് ഭാഷകളിലേക്കുള്ള വിവർത്തനം :