അർത്ഥം : ಅಸಂಬದ್ಧ ಮಾತುಗಳನ್ನು ಆಡಿ ಬೇರೆಯವರ ಮನಸ್ಸಿನಲ್ಲಿ ವೈಮನಸ್ಸನ್ನು ಹುಟ್ಟುವ ಹಾಗೆ ಮಾಡುವ ಕ್ರಿಯೆ
ഉദാഹരണം :
ಅವನು ಜಗಳ ಹತ್ತಿಸಿ ಆರಿಸುವುದರಲ್ಲಿ ನಿಪುಣ.
പര്യായപദങ്ങൾ : ಹತ್ತಿಸಿ ಆರಿಸಿ
മറ്റ് ഭാഷകളിലേക്കുള്ള വിവർത്തനം :
उल्टी-सीधी बातें करके दूसरों में वैमनस्य उत्पन्न करने की क्रिया।
वह लगाई-बुझाई में माहिर है।