പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಣ എന്ന വാക്കിന്റെ അർത്ഥവും ഉദാഹരണവും.

ಹಣ   ನಾಮಪದ

അർത്ഥം : ಭಾರತ ಮತ್ತು ಪಾಕಿಸ್ಥಾನದಲ್ಲಿ ಚಲಾವಣಿಯಲ್ಲಿರುವ ನಾಣ್ಯ

ഉദാഹരണം : ಪ್ರತಿದಿನ ರೂಪಾಯಿ ಮೌಲ್ಯವು ಏರುತ್ತಾ-ಇಳಿಯುತ್ತಾ ಹೋಗುತ್ತದೆ

പര്യായപദങ്ങൾ : ಕಾಸು, ದುಡ್ಡು, ರೂಪಾಯಿ


മറ്റ് ഭാഷകളിലേക്കുള്ള വിവർത്തനം :

भारत, पाकिस्तान आदि देशों में चलनेवाली मुद्रा।

रुपये का दिन-प्रतिदिन अवमूल्यन हो रहा है।
रुपया, रुपिया

The basic unit of money in India. Equal to 100 paise.

indian rupee, rupee

അർത്ഥം : ಭಾರತದಲ್ಲಿ ಪ್ರಚಲಿತವಾಗಿದ್ದ ಹದಿನಾರಾಣೆಯ ಈಗಿನ ನೂರು ಪೈಸೆಯ ಮೌಲ್ಯದ ನಾಣ್ಯ ಅಥವಾ ನೋಟು ಸಮವಾಗಿದೆ

ഉദാഹരണം : ತಾತನ ಹತ್ತಿರ ವಿವಿಧ ದೇಶಗಳ ರೂಪಾಯಿಗಳು ಇವೆ.

പര്യായപദങ്ങൾ : ಧನ, ನಾಣ್ಯ, ರೂಪಾಯಿ


മറ്റ് ഭാഷകളിലേക്കുള്ള വിവർത്തനം :

भारत में प्रचलित एक सिक्का जो सोलह आने का होता था।

दादाजी के पास तरह-तरह के रुपए थे।
रुपया, रूप्यक

The basic unit of money in India. Equal to 100 paise.

indian rupee, rupee

അർത്ഥം : ಯಾವುದಾದರು ವಸ್ತು ಮುಂತಾದವುಗಳನ್ನು ಕೊಳ್ಳುವ ಅಥವಾ ಮಾರುವುದರಲ್ಲಿ ಅದರ ಬದಲಾಗಿ ಕೊಡುವಂತಹ ಹಣ

ഉദാഹരണം : ಈ ಕಾರಿನ ಬೆಲೆ ಏನು?

പര്യായപദങ്ങൾ : ಕಣ್ಣಿ, ಕಿಮ್ಮತ್ತು, ಕ್ರಯ, ಧಾರಣೆ, ಬೆಲೆ, ಮಹತ್ವ, ಮೂಲ್ಯ


മറ്റ് ഭാഷകളിലേക്കുള്ള വിവർത്തനം :

कोई वस्तु आदि खरीदने या बेचने पर उसके बदले में दिया जाने वाला धन।

इस कार की कीमत कितनी है?
अवक्रय, आघ, आघु, क़ीमत, कीमत, दमोड़ा, दाम, निर्मा, पण, मूल्य, मोल

The property of having material worth (often indicated by the amount of money something would bring if sold).

The fluctuating monetary value of gold and silver.
He puts a high price on his services.
He couldn't calculate the cost of the collection.
cost, monetary value, price

അർത്ഥം : ಹಣ ರೂಪಾಯಿ-ಪೈಸೆ, ಮುದ್ರೆ ಅಥವಾ ದುಡ್ಡು ರೂಪಾಯಿ ಮೊದಲಾದ ರೂಪದಲ್ಲಿರುತ್ತದೆ

ഉദാഹരണം : ನನ್ನ ಹತ್ತಿರ ಇಪ್ಪತ್ತೈದು ಸಾವಿರ ರೂಪಾಯಿಗಳ ನಗದು ಹಣವಿದೆ.

പര്യായപദങ്ങൾ : ನಗದು, ರೋಖು


മറ്റ് ഭാഷകളിലേക്കുള്ള വിവർത്തനം :

वह धन जो रुपया-पैसा, सिक्का आदि के रूप में हो।

मेरे पास पच्चीस हजार रूपये नक़द हैं।
कैश, नकद, नकदी, नक़द, नक़दी, नगद, नगदी, रोक, रोकड़

Money in the form of bills or coins.

There is a desperate shortage of hard cash.
cash, hard cash, hard currency

അർത്ഥം : ವಿನಿಮಯಕ್ಕಾಗಿ ಬಳಕೆಯಾಗುವ ಏಕರೂಪದ ಮೌಲ್ಯಯುಕ್ತ ವಸ್ತು

ഉദാഹരണം : ಹತ್ತು ರೂಪಾಯಿ ಹಣ ಕೊಟ್ಟು ಅವನು ಒಂದು ಪುಸ್ತಕ ಕೊಂಡನು.

പര്യായപദങ്ങൾ : ಕರನ್ಸಿ, ಪೈಸೆ, ರೂಪಾಯಿ


മറ്റ് ഭാഷകളിലേക്കുള്ള വിവർത്തനം :

रुपये, पैसे आदि जो विनिमय के साधन हैं।

अमेरिका की मुद्रा डालर है।
करंसी, करन्सी, करेंसी, करेन्सी, मुद्रा

അർത്ഥം : ಒಂದೇ ಪ್ರಕಾರದ ಉಪಯೋಗ ಮತ್ತು ಮೌಲ್ಯವುಳ್ಳ ವಸ್ತುಗಳ ವರ್ಗ ಅಥವಾ ಸಮೂಹ

ഉദാഹരണം : ಕಾರ್ಮಿಕರು ಪ್ರತಿದಿನ ಕಷ್ಟ ಪಟ್ಟು ಹಣವನ್ನು ಸಂಪಾದಿಸುತ್ತಾರೆ.

പര്യായപദങ്ങൾ : ಕಾಸು, ದುದ್ದು, ರೊಕ್ಕ


മറ്റ് ഭാഷകളിലേക്കുള്ള വിവർത്തനം :

एक ही प्रकार की उपयोगी और मूल्यवान वस्तुओं का वर्ग या समूह।

पहले अहीर की सम्पन्नता उसके गो धन से आँकी जाती थी।
धन

An abundance of material possessions and resources.

riches, wealth

അർത്ഥം : ಯಾವುದೋ ಒಂದು ವಿಶೇಷ ಕೆಲಸಕ್ಕೆ ಒಟ್ಟುಗೂಡಿಸಿದ ಅಥವಾ ಕೂಡಿಹಾಕುವ ಧನ

ഉദാഹരണം : ಹಳ್ಳಿಗಳ ಅಭಿವೃದ್ಧಿಗಾಗಿ ನೀಡಿರುವ ನಿಧಿ ದುರುಪಯೋಗ ಮಾಡಿರುವರು.

പര്യായപദങ്ങൾ : ಇಡುಗಂಟು, ನಿಧಿ, ಪುದುವಟ್ಟು, ಬಂಡವಾಳ


മറ്റ് ഭാഷകളിലേക്കുള്ള വിവർത്തനം :

किसी विशेष कार्य के लिए इकट्ठा या जमा किया जाने वाला धन।

ग्रामीण क्षेत्रों के विकास के लिए दी गई निधि का दुरुपयोग किया गया।
धनराशि, निधि, फंड, राशि

A reserve of money set aside for some purpose.

fund, monetary fund