പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಠಮಾರಿಯಾದಂತ എന്ന വാക്കിന്റെ അർത്ഥവും ഉദാഹരണവും.

ಹಠಮಾರಿಯಾದಂತ   ಗುಣವಾಚಕ

അർത്ഥം : ಹಠದ ಸ್ವಭಾವ ಇರುವವ

ഉദാഹരണം : ಶ್ಯಾಮನು ಒಬ್ಬ ಹಠಮಾರಿಯಾದ ಬಾಲಕ, ಅವನು ಇಷ್ಟಪಟ್ಟದ್ದನ್ನು ಕೊಡಿಸಲೇಬೇಕು.

പര്യായപദങ്ങൾ : ಮೊಂಡತನದ, ಮೊಂಡತನದಂತ, ಮೊಂಡತನದಂತಹ, ಹಠಮಾರಿಯಾದ, ಹಠಮಾರಿಯಾದಂತಹ


മറ്റ് ഭാഷകളിലേക്കുള്ള വിവർത്തനം :

जो हठ करता हो।

श्याम एक हठी बालक है, वह अपनी ज़िद्द के आगे किसी की नहीं सुनता।
अड़ियल, अड़ुआ, अभिनिवेशी, ईढ़ी, ईढी, कद्दी, छिरहा, ज़िद्दी, जिद्दी, बिगड़ैल, मगरा, मताग्रही, हठी, हठीला

Resistant to guidance or discipline.

Mary Mary quite contrary.
An obstinate child with a violent temper.
A perverse mood.
Wayward behavior.
contrary, obstinate, perverse, wayward

അർത്ഥം : ಹಠಮಾರಿಯಾಗಿ ನಡೆಯುವವನು ಅಥವಾ ನಡೆಯುತ್ತಾ ನಡೆಯುತ್ತಾ ನಿಂತುಹೋಗುವವ

ഉദാഹരണം : ಈ ಹಸು ತುಂಬಾ ಹಠಮಾರಿ, ಹೊಲದಲ್ಲಿ ಉಳುವ ಸಮಯದಲ್ಲಿ ಪದೇ ಪದೇ ನಿಂತು ಹೋಗುವುದು.

പര്യായപദങ്ങൾ : ಹಠಮಾರಿ, ಹಠಮಾರಿಯಾದ, ಹಠಮಾರಿಯಾದಂತಹ


മറ്റ് ഭാഷകളിലേക്കുള്ള വിവർത്തനം :

अड़कर चलने वाला या चलते-चलते रुक जाने वाला।

यह बैल अड़ियल है, खेत की जुताई करते समय बार-बार अड़ जाता है।
अड़बल, अड़ियल, अड़ुआ, अरइल

Tenaciously unwilling or marked by tenacious unwillingness to yield.

obstinate, stubborn, unregenerate

അർത്ഥം : ತನ್ನ ಅಭಿಪ್ರಾಯದ ವಿಷಯವಾಗಿ ಪಟ್ಟು ಹಿಡಿಯುವಿಕೆ ಅಥವಾ ತಾನು ಹೇಳಿದ್ದೇ ಸರಿಯೆನ್ನುವ ಗುಣವುಳ್ಳವ

ഉദാഹരണം : ಹಠವಾದಿ ವ್ಯಕ್ತಿ ತಾನು ಹೇಳಿದ್ದನ್ನೇ ಸರಿ ಎಂದು ಒಪ್ಪಿಸಲು ಪ್ರಯತ್ನಿಸುತ್ತಾನೆ.

പര്യായപദങ്ങൾ : ಹಠಮಾರಿ, ಹಠಮಾರಿಯಾದ, ಹಠಮಾರಿಯಾದಂತಹ, ಹಠವಾದಿ, ಹಠವಾದಿಯಾದ, ಹಠವಾದಿಯಾದಂತ, ಹಠವಾದಿಯಾದಂತಹ


മറ്റ് ഭാഷകളിലേക്കുള്ള വിവർത്തനം :

दुराग्रह करने वाला।

दुराग्रही व्यक्ति को समझाना कठिन होता है।
दुराग्रही, मूढ़ाग्रही

Obstinate in your opinions.

opinionated, opinionative, self-opinionated