അർത്ഥം : ತ್ವಚೆಯ ಮೇಲೆ ಸೂಜಿಯಿಂದ ಯಾವುದಾದರು ಚಿಹ್ನೆಯನ್ನು ಹಾಕುವುದು
ഉദാഹരണം :
ಹಚ್ಚೆ ಹಾಕುವವರು ಶ್ಯಾಮನ ಮಣಿಕಟ್ಟಿನ ಮೇಲೆ ಹಚ್ಚೆ ಹಾಕುತ್ತಿದ್ದಾರೆ.
പര്യായപദങ്ങൾ : ಹಚ್ಚೆ ಹಾಕು
മറ്റ് ഭാഷകളിലേക്കുള്ള വിവർത്തനം :
Stain (skin) with indelible color.
tattoo