പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಗ್ಗ എന്ന വാക്കിന്റെ അർത്ഥവും ഉദാഹരണവും.

ಹಗ್ಗ   ನಾಮಪದ

അർത്ഥം : ಹುಲ್ಲಿನಿಂದ ಮಾಡಿದ ಹಗ್ಗ

ഉദാഹരണം : ಹುರಿಯನ್ನು ಮಂಚ ಮೊದಲಾದವುಗಳನ್ನು ಕಟ್ಟುವುದಕ್ಕೆ ಉಪಯೋಗಿಸುತ್ತಾರೆ.

പര്യായപദങ്ങൾ : ಹುರಿ


മറ്റ് ഭാഷകളിലേക്കുള്ള വിവർത്തനം :

मूँज की रस्सी।

बाध खटिया आदि बुनने के काम आता है।
बाध, बाधी

അർത്ഥം : ದಾರ, ರೇಷ್ಮೆ, ಉಣ್ಣೆ ಮುಂತಾದವುಗಳನ್ನು ಸೇರಿಸಿ ಮಾಡಿರುವ ದಪ್ಪವಾದ ನೂಲು

ഉദാഹരണം : ರೇಷ್ಮೆ ನೂಲಿನಿಂದ ಅವನು ಉಡುಗೊರೆಯನ್ನು ಕಟ್ಟಿದ.

പര്യായപദങ്ങൾ : ದಾರ, ನೂಲು, ಸೂತ್ರ, ಹುರಿ


മറ്റ് ഭാഷകളിലേക്കുള്ള വിവർത്തനം :

रूई, रेशम, ऊन आदि का बटकर बनाया हुआ मोटा सूत या तागा।

रेशम की डोरी से उसने उपहार को बाँधा।
डोर, डोरक, डोरी

A line made of twisted fibers or threads.

The bundle was tied with a cord.
cord

അർത്ഥം : ಹಸುಗಳ ಒಣಗಿದ ಕರುಳ, ಚರ್ಮವನ್ನು ತಿರುಚಿ ಮಾಡಿರುವ ಬಲವಾದ ಹಗ್ಗ

ഉദാഹരണം : ಹುರಿ ತುಂಬಾ ಗಟ್ಟಿಯಾಗಿದೆ.

പര്യായപദങ്ങൾ : ಬೀವು, ಹುರಿ


മറ്റ് ഭാഷകളിലേക്കുള്ള വിവർത്തനം :

पशुओं की नसों, अँतड़ियों या चमड़े से बनी हुई डोरी।

ताँत बहुत मज़बूत होती है।
ताँत, तांत

അർത്ഥം : ಅತಿ ದಪ್ಪವಾದ ಹಗ್ಗ ಅಥವಾ ದಪ್ಪವಾದ ದಾರ

ഉദാഹരണം : ಹಳ್ಳಿಯ ಜನರು ಕಳ್ಳರನ್ನು ದಾರದಿಂದ ಕಟ್ಟಿಹಾಕಿದರು.

പര്യായപദങ്ങൾ : ದಾರ


മറ്റ് ഭാഷകളിലേക്കുള്ള വിവർത്തനം :

बहुत ही मोटी रस्सी या मोटी बरही।

गाँववालों ने चोर को बरहे से बाँध दिया।
बरहा

അർത്ഥം : ಹಗ್ಗ, ನೂಲು ಮೊದಲಾದವುಗಳ ಬಲೆ ಮಧ್ಯೆದಲ್ಲಿ ಸಿಕ್ಕಿಕೊಳ್ಳುವ ಜೀವಿ ಬಂಧನಕ್ಕೊಳ್ಳಗಾಗುತ್ತದೆ ಮತ್ತು ಬಲೆಯನ್ನು ಗಟ್ಟಿಯಾಗಿ ಕಟ್ಟುವುದರಿಂದ ಪ್ರಾಯಶಃ ಸತ್ತು ಹೋಗುತ್ತದೆ

ഉദാഹരണം : ಬೇಟೆಗಾರನು ಮೊಲವನ್ನು ಬಲೆಯಿಂದ ಬಂಧಿಸಿದನು.

പര്യായപദങ്ങൾ : ಕಟ್ಟು, ಜಾಲ, ಪಾಶ, ಬಂಧನ, ಬಲೆ


മറ്റ് ഭാഷകളിലേക്കുള്ള വിവർത്തനം :

रस्सी, तार आदि का घेरा जिसके बीच में पड़ने से जीव बंध जाता है, और बंधन कसने से प्रायः मर भी सकता है।

शिकारी ने खरगोश को पाश से बाँध दिया।
पाश, फँसरी, फँसौरी, फंदा, फन्दा, फाँद, बाँगुर

A trap for birds or small mammals. Often has a slip noose.

gin, noose, snare

അർത്ഥം : ಸೆಣಬುನಾರಿನ ದಾರ

ഉദാഹരണം : ಅವನು ಹಗ್ಗದಿಂದ ಕಳ್ಳನ ಕೈಯನ್ನು ಕಟ್ಟಿದ.

പര്യായപദങ്ങൾ : ತೆಳುವಾದ ದಾರ, ಹುರಿ


മറ്റ് ഭാഷകളിലേക്കുള്ള വിവർത്തനം :

रूई, सन या इसी प्रकार के रेशों को एक में बटकर बनाई हुई पतली रस्सी।

उसने सुतली से बोरे का मुँह बाँधा।
सुतरी, सुतली

അർത്ഥം : ಬಾವಿಯಿಂದ ನೀರು ತುಂಬಿದ ಬಿಂದುಗೆಯನ್ನು ಎಳೆಯಲು ಬಳಸುವ ಹಗ್ಗ

ഉദാഹരണം : ಬಾವಿಯಿಂದ ನೀರು ತುಂಬಿದ ಕೊಡವನ್ನು ಎಳೆಯುತ್ತಿದ್ದಾಗ ಹಗ್ಗ ಕೈಯಿಂದ ಜಾರಿ ಬಾವಿಯೊಳಗೆ ಬಿದ್ದಿತು

പര്യായപദങ്ങൾ : ಸಣಬಿನ ದಪ್ಪ ಹಗ್ಗ


മറ്റ് ഭാഷകളിലേക്കുള്ള വിവർത്തനം :

सन का मोटा रस्सा।

कुएँ से पानी निकालते समय बरेता हाथ से छूटकर कुएँ में गिर गया।
बरेत, बरेता

അർത്ഥം : ಕತ್ತಾಳಿ ನಾರು, ತೆಂಗಿನ ಜುಪುರು, ಸೆಣಬಿನ ನಾರು, ಬಟ್ಟೆ ಪ್ಲಾಸ್ಟಿಕು ಮುಂತಾದವುಗಳಿಂದ ಹೆಣೆದು ಮಾಡಿರುವಂತಹುದು ವಿಶೇಷವಾಗಿ ಕಟ್ಟಲು ಬಿಗಿಯಲು ಬಳಸಲಾಗುತ್ತದೆ

ഉദാഹരണം : ಹಳ್ಳಿಯಲ್ಲಿ ಸಿಕ್ಕಿಬಿದ್ದ ಕಳ್ಳನೊಬ್ಬನನ್ನು ಹಗ್ಗದಿಂದ ಬಿಗಿದು ಕಟ್ಟಿದ್ದಾರೆ.

പര്യായപദങ്ങൾ : ನೇಣು, ರಜ್ಜು, ಹುರಿ


മറ്റ് ഭാഷകളിലേക്കുള്ള വിവർത്തനം :

रूई,सन आदि को बटकर बनाई हुई लम्बी चीज़ जो विशेषकर बाँधने आदि के काम आती है।

गाँववालों ने चोर को रस्सी से बाँध दिया।
अभिधानी, जेवड़ी, जेवरी, डोरी, तंति, दाँवरी, दामरि, दामरी, नीज, प्रसिति, रज्जु, रसरी, रस्सी, रेसमान, लाव, वराट, वराटक

A line made of twisted fibers or threads.

The bundle was tied with a cord.
cord

അർത്ഥം : ಹುಲ್ಲು ಅಥವಾ ನಾರನಿಂದ ಮಾಡಿರುವಂತಹ ದಪ್ಪ ಹಗ್ಗ

ഉദാഹരണം : ಹಗ್ಗವನ್ನು ಬಳಸಿ ಬಾವಿಯಿಂದ ನೀರನ್ನು ಸೇದುತ್ತಾರೆ.


മറ്റ് ഭാഷകളിലേക്കുള്ള വിവർത്തനം :

घास या पयाल का बना हुआ मोटा रस्सा।

बाँट का प्रयोग बोझा बाँधने के लिए किया जाता है।
बाँट, बाट

A very strong thick rope made of twisted hemp or steel wire.

cable

അർത്ഥം : ಹೊರಸು ಅಥವಾ ಮಂಚದ ಹೆಣಿಕೆ ಬಿಗಿಯುವ ಹಗ್ಗ

ഉദാഹരണം : ಈ ಮಂಚದ ಹೆಣಿಕೆಯನ್ನು ಕಟ್ಟುವ ಹಗ್ಗ ಸಡಿಲವಾಗಿದೆ.

പര്യായപദങ്ങൾ : ಮಂಚದ ಹೆಣಿಕೆಯನ್ನು ಕಟ್ಟವ ಹಗ್ಗ, ಹೊರಸು


മറ്റ് ഭാഷകളിലേക്കുള്ള വിവർത്തനം :

चारपाई के पैताने की बुनावट को खींचकर तनी रखने के लिए उसके छेदों में पड़ी हुई रस्सी।

इस चारपाई की अदवान ढीली हो गई है।
अदवाइन, अदवान, अदवायन, अवसक्थिका, उँचन, उंचन, उञ्चन, उदवान, उनचन, औनचन

A line made of twisted fibers or threads.

The bundle was tied with a cord.
cord

അർത്ഥം : ದಪ್ಪ ಹಗ್ಗ

ഉദാഹരണം : ಅವನು ಹಗ್ಗವನ್ನು ಎಳೆದುಕೊಂಡು ಬಾವಿಯ ಒಳಗೆ ಇಳಿದುಬಿಟ್ಟ.

പര്യായപദങ്ങൾ : ದಾರ


മറ്റ് ഭാഷകളിലേക്കുള്ള വിവർത്തനം :

मोटी रस्सी।

वह रस्सा पकड़ कर कुएँ में उतर गया।
आरसा, जेवड़ा, नार, रसरा, रस्सा

A very strong thick rope made of twisted hemp or steel wire.

cable

അർത്ഥം : ಒಂದು ತರಹದ ದಪ್ಪ ಹಗ್ಗ ಭಾರವಾದ ಸಮಾನುಗಳನ್ನು ಕಟ್ಟುವ ಕೆಲಸಕ್ಕೆ ಬರುವುದು

ഉദാഹരണം : ರೈತನು ಚೀಲದ ಬಾಯನ್ನು ಹಗ್ಗದಿಂದ ಬಿಗಿಯುತ್ತಿದ್ದಾನೆ.

പര്യായപദങ്ങൾ : ದಾರ, ಸುತ್ಲಿ ದಾರ


മറ്റ് ഭാഷകളിലേക്കുള്ള വിവർത്തനം :

एक तरह की मोटी रस्सी जो भारी समान आदि उठाने के काम आती है।

किसान खेत हेंगाने के लिए हेंगा और बरही ले आया।
बरही