അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಬೇಟೆಯಾಡಲು ಅನುಕೂಲವಾಗುವಂತೆ ನಿರ್ಮಿಸಿದ ಎತ್ತರವಾದ ಜಗಲಿ
ഉദാഹരണം : ಬೇಟೆಗಾರನು ಅಟ್ಟಣೆಯ ಮೇಲೆ ಕುಳಿತು ಬೇಟೆಗಾಗಿ ಕಾಯುತ್ತಿದ್ದಾನೆ
പര്യായപദങ്ങൾ : ಅಟ್ಟಣೆ
മറ്റ് ഭാഷകളിലേക്കുള്ള വിവർത്തനം :हिन्दी English
शिकार खेलने के लिए चार लट्ठों पर बाँधकर बनाया हुआ ऊँचा स्थान।
A raised horizontal surface.
അർത്ഥം : ಚಿತ್ರ ಅಥವಾ ಪೋಟೋಗಳಿಗೆ ಅದರ ಸುತ್ತಲೂ ಕಟ್ಟುವ ಕಟ್ಟು
ഉദാഹരണം : ಈ ಚಿತ್ರದ ಚೌಕಟ್ಟು ಆಕರ್ಷಕವಾಗಿದೆ.
പര്യായപദങ്ങൾ : ಕಟ್ಟು, ಚೌಕಟ್ಟು, ಫ್ರೇಮ್
മറ്റ് ഭാഷകളിലേക്കുള്ള വിവർത്തനം :हिन्दी
कोई ऐसी रचना जिसमें कोई दूसरी चीज जड़ी, बैठाई या लगाई जाती है।
അർത്ഥം : ಒಂದು ದೊಡ್ಡ ಡೇರೆ ಅಥವಾ ತಂಬೂ
ഉദാഹരണം : ಮದುಮಗ ಮಂಟಪದ ಕೆಳಗೆ ಕುಳಿತ್ತಿದ್ದಾನೆ.
പര്യായപദങ്ങൾ : ತಂಬು, ತಂಬೂ, ದೊಡ್ಡ ಡೇರೆ, ದೊಡ್ಡ ವಸ್ತ್ರ, ಮಂಟಪ, ಮಂಡಪ, ಶಾಮಿಯಾನ, ಸಾಮಿಯಾನ
एक बड़ा तंबू या खेमा।
Large and often sumptuous tent.
ഇൻസ്റ്റാൾ ചെയ്യുക