പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸ್ವಲ್ಪ എന്ന വാക്കിന്റെ അർത്ഥവും ഉദാഹരണവും.

ಸ್ವಲ್ಪ   ನಾಮಪದ

അർത്ഥം : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು

ഉദാഹരണം : ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.

പര്യായപദങ്ങൾ : ಅಭಾವ, ಅರಕೆ, ಅಲ್ಪಕಾಲ, ಕಡಮೆ, ಕಡಿಮೆ, ಕಮ್ಮಿ


മറ്റ് ഭാഷകളിലേക്കുള്ള വിവർത്തനം :

Lack of an adequate quantity or number.

The inadequacy of unemployment benefits.
deficiency, inadequacy, insufficiency

അർത്ഥം : ಯಾವುದೇ ಸಂಗತಿ, ವಸ್ತು, ಸ್ಥಾನ, ಅವಧಿಯ ತುಂಬಾ ಕಡಿಮೆ ಭಾಗವನ್ನು ಸೂಚಿವುದು

ഉദാഹരണം : ನನ್ನ ಚಹಾದಲ್ಲಿ ಅಲ್ಪ ಪ್ರಮಾಣದ ಉಪ್ಪು ಬೆರೆತಂತಿದೆ.

പര്യായപദങ്ങൾ : ಅಲ್ಪ, ಕಡಿಮೆ, ಕೊಂಚ, ತುಸು


മറ്റ് ഭാഷകളിലേക്കുള്ള വിവർത്തനം :

किसी वस्तु, स्थान, अवधि आदि का थोड़ा या छोटा भाग।

वह औषधि का अल्पांश मुँह में डालकर कई गिलास पानी गटक गया।
अल्प अंश, अल्पांश, न्यून अंश, न्यूनांश

A small amount or duration.

He accepted the little they gave him.
little

ಸ್ವಲ್ಪ   ಗುಣವಾಚಕ

അർത്ഥം : ತುಂಬಾ ಕಡಿಮೆ ಅಂಶವಿರುವುದು

ഉദാഹരണം : ಈ ಭಾಗದಲ್ಲಿ ಕಡಿಮೆ_ಪ್ರಮಾಣದ ಮುಸ್ಲೀಮರಿದ್ದಾರೆ.

പര്യായപദങ്ങൾ : ಅಲ್ಪ, ಕಡಿಮೆ ಪ್ರಮಾಣದ


മറ്റ് ഭാഷകളിലേക്കുള്ള വിവർത്തനം :

कम अंश से संबंधित या कम अंश का।

इस क्षेत्र का न्यूनांशीय भाग बाढ़ से घिर गया है।
अल्पक, थोड़ा, न्यून, न्यूनांशीय

അർത്ഥം : ಯಾವುದು ಸಂಖ್ಯೆಯಲ್ಲಿ ಕಡಿಮೆಯಿದೆಯೋ

ഉദാഹരണം : ನನಗೆ ಸ್ವಲ್ಪ ಹಣದ ಅವಶ್ಯಕತೆಯಿದೆನೆನ್ನೆಯ ಸಮಾರಂಭದಲ್ಲಿ ಸ್ವಲ್ಪ ಜನ ಬಂದಿದ್ದರು.

പര്യായപദങ്ങൾ : ಕೊಂಚ


മറ്റ് ഭാഷകളിലേക്കുള്ള വിവർത്തനം :

जो संख्या में कम हो।

मुझे कुछ रुपयों की ज़रूरत है।
कल की पार्टी में इनेगिने लोग आए थे।
इना-गिना, इनागिना, कतिपय, कमतर, कुछ, चंद, चन्द, बहुत कम, हेक

അർത്ഥം : ತುಂಬಾ ಕಡಿಮೆ ಪ್ರಮಾಣವನ್ನು ಸೂಚಿಸುವುದು

ഉദാഹരണം : ನನಗೆ ಸ್ವಲ್ಪ ಹಣ ಬೇಕಾಗಿದೆ.

പര്യായപദങ്ങൾ : ಅಲ್ಪ, ಕಡಿಮೆ, ಕಮ್ಮಿ


മറ്റ് ഭാഷകളിലേക്കുള്ള വിവർത്തനം :

जो मात्रा में कम हो।

अपनी मेहनत के बल पर उसने कम समय में अत्यधिक उन्नति की है।
अनति, अप्रचुर, अबहु, अभूयिष्ट, अभूरि, अलप, अलीक, अल्प, आंशिक, इखद, ईषत, ईषत्, ईषद, ईषद्, ऊन, कतिपय, कम, कमतर, कुछ, गाध, जरा, ज़रा, तनि, तनिक, तोष, थोड़ा, न्यून, बारीक, बारीक़, मनाक, मनाग, लेश

അർത്ഥം : ತೀರಾ ಕಡಿಮೆಯಾಗಿರುವ ಪ್ರಮಾಣ

ഉദാഹരണം : ನದಿಯಲ್ಲಿ ನೀರು ಅತ್ಯಲ್ಪವಾದ ಕಾರಣ ನೀರಾವರಿಗಾಗಿ ನೀರು ಸಾಲುತ್ತಿಲ್ಲ.

പര്യായപദങ്ങൾ : ಅತ್ಯಲ್ಪವಾದ, ಅತ್ಯಲ್ಪವಾದಂತ, ಅತ್ಯಲ್ಪವಾದಂತಹ, ಸಾಕಷ್ಟಿರದ, ಸಾಕಷ್ಟಿರದಂತ, ಸಾಕಷ್ಟಿರದಂತಹ


മറ്റ് ഭാഷകളിലേക്കുള്ള വിവർത്തനം :

जो बहुत ही कम हो।

अत्यल्प बारिश होने की वज़ह से धान की रोपाई पिछड़ रही है।
अत्यल्प, अल्पिष्ठ, ज़रा सा, स्वल्प

Deficient in amount or quality or extent.

Meager resources.
Meager fare.
meager, meagerly, meagre, scrimpy, stingy

ಸ್ವಲ್ಪ   ಕ್ರಿಯಾವಿಶೇಷಣ

അർത്ഥം : ಯಾವುದಾದರೂ ಕಡಿಮೆ ಪ್ರಮಾಣದಲ್ಲಿ ಗೊತ್ತಿರುವುದನ್ನು ತಿಳಿಸುವುದು

ഉദാഹരണം : ನನಗೆ ತೆಲುಗು ಮಾತಡಲು ಸ್ವಲ್ಪ ಬರುತ್ತದೆ.

പര്യായപദങ്ങൾ : ಅಲ್ಪ-ಸ್ವಲ್ಪ, ಸ್ವಲ್ಪ ಸ್ವಲ್ಪ


മറ്റ് ഭാഷകളിലേക്കുള്ള വിവർത്തനം :

कम मात्रा में।

उसने अल्पतः हर व्यंजन का स्वाद लिया।
अल्पतः, अल्पशः, थोड़ा थोड़ा, थोड़ा-थोड़ा

അർത്ഥം : ಸಣ್ಣ-ಪುಟ್ಟ ಪ್ರಮಾಣದ

ഉദാഹരണം : ಇನ್ನೂ ಸ್ವಲ್ಪ ಕೆಲಸ ಬಾಕಿಯಿದೆ.

പര്യായപദങ്ങൾ : ಕೊಂಚ


മറ്റ് ഭാഷകളിലേക്കുള്ള വിവർത്തനം :

थोड़े परिमाण में।

आपका काम कुछ बाकी है।
कुछ

To a small degree or extent.

His arguments were somewhat self-contradictory.
The children argued because one slice of cake was slightly larger than the other.
more or less, slightly, somewhat