അർത്ഥം : ಹೆಣ್ಣು ತನ್ನ ಗಂಡನನ್ನು ತಾನೇ ಆರಿಸಿಕೊಳ್ಳುವ ಪ್ರಾಚೀನಕಾಲದ ಒಂದು ಬಗೆಯ ವಿವಾಹ ಪದ್ಧತಿ
ഉദാഹരണം :
ಸೀತಾಳ ಸ್ವಯಂವರದಲ್ಲಿ ವಿಶ್ವಾಮಿತ್ರ, ರಾಮ ಮತ್ತು ಲಕ್ಷ್ಮಣನ ಜೊತೆಯಲ್ಲಿ ಆಗಮಿಸಿದರು.
പര്യായപദങ്ങൾ : ಗಂದರ್ವ ವಿವಾಹ, ಗಾಂದರ್ವ ವಿವಾಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಸಾಮಾನ್ಯವಾಗಿ ರಾಜಕುಮಾರಿಯರು ತನ್ನ ಗಂಡನನ್ನು ತಾನೇ ಆರಿಸಿಕೊಂಡು ವಿವಾಹವಾಗುವ ಒಂದು ಪದ್ಧತಿ
ഉദാഹരണം :
ಸ್ವಯಂವರದಲ್ಲಿ ರಾಜಕುಮಾರಿಯು ಒಬ್ಬ ವೀರ ರಾಜಕುಮಾರನಿಗೆ ಹೂ ಮಾಲೆಯನ್ನು ಹಾಕಿದಳು.
മറ്റ് ഭാഷകളിലേക്കുള്ള വിവർത്തനം :