അർത്ഥം : ಸ್ವಾಭಾವಿಕವಾಗಿರುವ ಗುಣ
ഉദാഹരണം :
ಅವನು ಸ್ವಭಾವತಃ ನಾಚಿಕೆ ಸ್ವಭಾವದವನು.
പര്യായപദങ്ങൾ : ಸ್ವಾಭಾವಿಕವಾದ
മറ്റ് ഭാഷകളിലേക്കുള്ള വിവർത്തനം :
According to habit or custom.
Her habitually severe expression.അർത്ഥം : ಸಹಜವಾದ ಗುಣ ಅಥವಾ ಸಂಗತಿಗೆ ಸಂಬಂಧಿಸಿದುದು
ഉദാഹരണം :
ಸದಾ ನಗುಮೊಗದಲ್ಲಿರುವುದು ಅವನ ಸ್ವಾಭಾವಿಕ ಗುಣ.
പര്യായപദങ്ങൾ : ಸ್ವಭಾವತಃವಾದ, ಸ್ವಭಾವತಃವಾದಂತ, ಸ್ವಭಾವತಃವಾದಂತಹ, ಸ್ವಾಭಾವಿಕ, ಸ್ವಾಭಾವಿಕವಾದ, ಸ್ವಾಭಾವಿಕವಾದಂತ, ಸ್ವಾಭಾವಿಕವಾದಂತಹ
മറ്റ് ഭാഷകളിലേക്കുള്ള വിവർത്തനം :