പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸ್ವಚ್ಛಮಾಡು എന്ന വാക്കിന്റെ അർത്ഥവും ഉദാഹരണവും.

ಸ್ವಚ್ಛಮಾಡು   ಕ್ರಿಯಾಪದ

അർത്ഥം : ನೀರು, ಸಾಬೂನು ಮೊದಲಾದವುಗಳಿಂದ ಸ್ವಚ್ಛ ಮಾಡಲಾಗುವ ಅಥವಾ ಹೊಗೆಯಾಗುವ

ഉദാഹരണം : ಇಂದಿನ ಕಾಲದಲ್ಲಿ ಮಿಷೀನುಗಳಿಂದ ಬಟ್ಟೆಯನ್ನು ಹೊಗೆಯುತ್ತಾರೆ.

പര്യായപദങ്ങൾ : ತೊಳೆ, ಹೊಗೆ


മറ്റ് ഭാഷകളിലേക്കുള്ള വിവർത്തനം :

पानी, साबुन आदि से साफ किया जाना या धोया जाना।

आजकल मशीन में कपड़े धुलते हैं।
धुलना

Cleanse with a cleaning agent, such as soap, and water.

Wash the towels, please!.
launder, wash

അർത്ഥം : ನೀರು, ಸಾಬೂನು ಮೊದಲಾದವುಗಳಿಂದ ಬಟ್ಟೆ ಮೊದಲಾದವುಗಳನ್ನು ಸ್ವಚ್ಛ ಮಾಡುವ ಪ್ರಕ್ರಿಯೆ

ഉദാഹരണം : ಒಂದು ಚಮಚ ಪೌಡರ್ ನಿಂದ ಇಷ್ಟೊಂದು ಬಟ್ಟೆಯನ್ನು ಸ್ವಚ್ಚ ಮಾಡಿದ್ದಾರೆ.

പര്യായപദങ്ങൾ : ಒಗೆ


മറ്റ് ഭാഷകളിലേക്കുള്ള വിവർത്തനം :

पानी, साबुन आदि से कपड़े आदि का साफ होना।

एक चम्मच पाउडर से इतने सारे कपड़े धुल गए।
छँटना, धुलना, फींचना

അർത്ഥം : ಸ್ವಚ್ಛಮಾಡುವುದು

ഉദാഹരണം : ನೀರನ್ನು ತೆಳುವಾದ ಬಟ್ಟೆಯ ಮೇಲೆ ಹಾಕಿ ಸ್ವಚ್ಛಮಾಡುತ್ತಾರೆ.

പര്യായപദങ്ങൾ : ಶುಚಿ ಗೊಳಿಸು, ಶುದ್ಧ ಮಾಡು


മറ്റ് ഭാഷകളിലേക്കുള്ള വിവർത്തനം :

साफ़ करना।

पानी में फिटकरी डालकर उसे फरियाते हैं।
फरियाना

Clear from impurities, blemishes, pollution, etc..

Clear the water before it can be drunk.
clear

അർത്ഥം : ನೀರು ಅಥವಾ ಯಾವುದಾದರು ತೆಳುವಾದ ಪದಾರ್ಥದ ಸಹಾಯದಿಂದ ಯಾವುದಾದರು ವಸ್ತುವಿನ ಧೂಳು, ಕೊಳೆಯನ್ನು ತೆಗೆಯುವುದು

ഉദാഹരണം : ಶ್ಯಾಮನು ಮಹಾತ್ಮಗಾಂಧೀಜಿಯವರ ಕಾಲನ್ನು ತೊಳೆಯುತ್ತಿದ್ದಾನೆ.ಸಂತಜೀ ಅವರು ಕಾಲು-ಕೈ ತೊಳೆಯುತ್ತಿದ್ದಾರೆ.

പര്യായപദങ്ങൾ : ತೊಳೆ


മറ്റ് ഭാഷകളിലേക്കുള്ള വിവർത്തനം :

पानी या किसी तरल पदार्थ की सहायता से किसी वस्तु पर से मैल, गर्द आदि हटाना।

श्यामा महात्माजी के पैरों को धो रही है।
संतजी हाथ-पैर धो रहे हैं।
इस पुर्जे को मिट्टी के तेल में धोओ।
धोना, पखारना

Cleanse with a cleaning agent, such as soap, and water.

Wash the towels, please!.
launder, wash