അർത്ഥം : ಸ್ವತಹಃ ಪ್ರೇರಣೆಗೊಂಡು ಅಥವಾ ಸ್ವಂತ ಇಚ್ಚೆಯಿಂದ ಸ್ವ ಸಂತೋಷದಿಂದ ಮಾಡುವಿಕೆ, ಆಗುವಿಕೆ, ವರ್ತಿಸುವಿಕೆ
ഉദാഹരണം :
ಸ್ವ_ಇಚ್ಚೆಯಿಂದ ಮಾಡುವ ಕೆಲಸಗಳನ್ನು ಚೆನ್ನಾಗಿ ಮಾಡುತ್ತಾರೆ.
പര്യായപദങ്ങൾ : ಇಷ್ಟದಿಂದ, ಇಷ್ಟದಿಂದಾದ, ಇಷ್ಟದಿಂದಾದಂತ, ಇಷ್ಟದಿಂದಾದಂತಹ, ಐಚ್ಛಿಕ, ಐಚ್ಛಿಕವಾದ, ಐಚ್ಛಿಕವಾದಂತ, ಐಚ್ಛಿಕವಾದಂತಹ, ಸ್ವ ಇಚ್ಚೆಯಿಂದ, ಸ್ವ ಇಚ್ಚೆಯಿಂದಾದ, ಸ್ವ ಇಚ್ಚೆಯಿಂದಾದಂತ, ಸ್ವ ಇಚ್ಚೆಯಿಂದಾದಂತಹ, ಸ್ವ ಸಂತೋಷದಿಂದಾದ, ಸ್ವ ಸಂತೋಷದಿಂದಾದಂತ, ಸ್ವ ಸಂತೋಷದಿಂದಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ತಾನೇ ಸ್ವತಃ ಇಷ್ಟಪಟ್ಟು ಏನನ್ನಾದರೂ ಮಾಡುವುದು
ഉദാഹരണം :
ನಾನು ಸ್ವಇಚ್ಛೆಯಿಂದ ಅಲ್ಲಿಗೆ ಹೋಗುತ್ತಿದ್ದೇನೆ.
പര്യായപദങ്ങൾ : ಸ್ವ ಇಚ್ಛೆಯಿಂದ, ಸ್ವ ಸಮ್ಮತಿಯಿಂದ, ಸ್ವ-ಇಚ್ಛೆಯಿಂದ, ಸ್ವ-ಸಂತೋಷದಿಂದ, ಸ್ವ-ಸಮ್ಮತಿಯಿಂದ, ಸ್ವಇಚ್ಛೆಯಿಂದ, ಸ್ವಸಂತೋಷದಿಂದ, ಸ್ವಸಮ್ಮತಿಯಿಂದ
മറ്റ് ഭാഷകളിലേക്കുള്ള വിവർത്തനം :
अपनी इच्छा या मर्जी से।
वह स्वेच्छापूर्वक यह काम कर रहा है।