അർത്ഥം : ಹೊರ ಹರಿಯುವುದು
ഉദാഹരണം :
ಅವನ ಗಾಯದಿಂದ ರಕ್ತ ಸೋರುತ್ತಿದೆ.
പര്യായപദങ്ങൾ : ಒಸರು, ಜಿನುಗು, ತೊಟ್ಟಿಕ್ಕು, ಸೋರು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದರಿಂದ ದ್ರವ ಪದಾರ್ಥ ಹನಿಹನಿಯಾಗಿ ಬೀಳುತ್ತದೆಯೋ
ഉദാഹരണം :
ಅವರು ಸೋರುವ ಪಾತ್ರೆಯಲ್ಲಿ ನೀರನ್ನು ಇಟ್ಟಿದ್ದಾರೆ.
പര്യായപദങ്ങൾ : ಒಸರು, ಒಸರುವಂತ, ಒಸರುವಂತಹ, ಸೋರುವ, ಸೋರುವಂತ, ಸೋರುವಂತಹ, ಸ್ರವಿಸುವಂತ, ಸ್ರವಿಸುವಂತಹ
മറ്റ് ഭാഷകളിലേക്കുള്ള വിവർത്തനം :