അർത്ഥം : ಶವವನ್ನು ಹೂತಿಡುವ ಮತ್ತು ಸುಡುವ ಸ್ಥಳ
ഉദാഹരണം :
ನಮ್ಮ ಅಜ್ಜನ ಪುಣ್ಯತಿಥಿಯಲ್ಲಿ ಸಮಾಧಿ ಪೂಜೆಗೆಂದು ಸ್ಮಶಾನಕ್ಕೆ ಹೋದೆವು.
പര്യായപദങ്ങൾ : ರುದ್ರಭೂಮಿ, ಸುಡುಗಾಡು
മറ്റ് ഭാഷകളിലേക്കുള്ള വിവർത്തനം :
वह स्थान जहाँ शव की अन्त्येष्टि क्रिया की जाती है।
तान्त्रिक शमशानघाट में साधना कर रहा है।