അർത്ഥം : ಕೆಲವು ಕೀಟಗಳ ತಲೆಯ ಮೇಲೆ ಒಂದು ಇಲ್ಲವೆ ಎರಡು ಸ್ಪರ್ಶಾಂಗಗಳ ಜೋಡಣೆಗಳು ಇದ್ದು ಅದು ಸ್ಪರ್ಶ ಮತ್ತು ಸ್ವಾದಕ್ಕಾಗಿ ಬಳಕೆಯಾಗುತ್ತದೆ
ഉദാഹരണം :
ಜಿರಳೆಗೆ ಎರಡು ಸ್ಪರ್ಶತಂತುಗಳಿವೆ.
പര്യായപദങ്ങൾ : ಸ್ಪರ್ಶತಂತು, ಸ್ಪರ್ಶಾಂಗ
മറ്റ് ഭാഷകളിലേക്കുള്ള വിവർത്തനം :