അർത്ഥം : ಜೀವಂತ ಶರೀರದಲ್ಲಿ ಕಂಡುಬರುವಂತಹ ಸ್ನಾಯುಗಳ ಸಂರಚನೆಯಿಂದಾಗಿ ಅಂಗಗಳ ಸಂಚಲನಕ್ರಿಯೆ ನಡೆಯುತ್ತದೆ
ഉദാഹരണം :
ವ್ಯಾಯಾಮ ಮಾಡುವುದರಿಂದ ಸ್ನಾಯುಗಳ ಸಂರಚನೆಯು ಸಲಿಲವಾಗಿ ಕೆಲಸ ಮಾಡುತ್ತವೆ.
പര്യായപദങ്ങൾ : ಮಾಂಸದ ಗಂಟುಗಳ ಸಂರಚನೆ, ಮಾಂಸದ ಗಂಟುಗಳ-ಸಂರಚನೆ, ಸ್ನಾಯುಗಳ ಸಂರಚನೆ
മറ്റ് ഭാഷകളിലേക്കുള്ള വിവർത്തനം :
जीव शरीर में पायी जानेवाली पेशी संरचना जिसके द्वारा अंगों का संचालन होता है।
व्यायाम करने से पेशीतंत्र सुचारु रूप से काम करता है।