അർത്ഥം : ಆ ಹೇಳಿಕೆ ಅಥವಾ ತತ್ವದಿಂದ ಯಾವುದೇ ಚರ್ಚೆ ಅಥವಾ ಪ್ರಸ್ತಾಪ ಯಶಸ್ವಿಯಾಗದೇ ಇರುವುದು
ഉദാഹരണം :
ಪುರಾವೆಗಳು ಸಿಗದೇ ಇರುವ ಕಾರಣ ಅಪರಾಧಿಯು ಶಿಕ್ಷೆಯಿಂದ ಪಾರಾದನು.
പര്യായപദങ്ങൾ : ಆಧಾರ, ಪುರಾವೆ, ಪ್ರಮಾಣ, ಸಾಕ್ಷಿ, ಸಾಕ್ಷ್ಯ
മറ്റ് ഭാഷകളിലേക്കുള്ള വിവർത്തനം :
Any factual evidence that helps to establish the truth of something.
If you have any proof for what you say, now is the time to produce it.