അർത്ഥം : ಸ್ಥಾಪಿತ ಅಥವಾ ಪ್ರತಿಷ್ಠಾಪಿಸುವ ಕ್ರಿಯೆ
ഉദാഹരണം :
ಕುವೆಂಪು ಕನ್ನಡ ಅಧ್ಯಾಯನ ಸಂಸ್ಥೆಯ ಒಳಗೆ ಕುವೆಂಪು ಅವರ ಮೂರ್ತಿಯನ್ನು ಸ್ಥಾಪಿಸಿದ್ದಾರೆ.
പര്യായപദങ്ങൾ : ಪ್ರತಿಷ್ಠಾಪಿಸುವುದು, ಸ್ಥಾಪನೆ, ಸ್ಥಾಪಿಸಿದ
മറ്റ് ഭാഷകളിലേക്കുള്ള വിവർത്തനം :
The act of putting something in a certain place.
emplacement, locating, location, placement, position, positioningഅർത്ഥം : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ
ഉദാഹരണം :
ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.
പര്യായപദങ്ങൾ : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು
മറ്റ് ഭാഷകളിലേക്കുള്ള വിവർത്തനം :
The act of installing something (as equipment).
The telephone installation took only a few minutes.