അർത്ഥം : ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವ ಕ್ರಿಯೆ
ഉദാഹരണം :
ಹೋದ ತಿಂಗಳಿನಿಂದ ನಾನು ನನ್ನ ಕಾರ್ಯಾಲಯವನ್ನು ಬದಲಿಸಿದೆ.
പര്യായപദങ്ങൾ : ಬದಲಾಗಿಸು, ಬದಲಾಯಿಸು, ಬದಲಾವಣೆ ಮಾಡು, ಬದಲಾವಣೆ-ಮಾಡು, ಬದಲಾವಣೆಮಾಡು, ಬದಲಿ ಮಾಡು, ಬದಲಿ-ಮಾಡು, ಬದಲಿಮಾಡು, ಬದಲಿಸು, ಬದಲು ಮಾಡು, ಬದಲು-ಮಾಡು, ಬದಲುಮಾಡು, ವರ್ಗಾಯಿಸು, ವರ್ಗಾವಣೆ ಮಾಡು, ವರ್ಗಾವಣೆ-ಮಾಡು, ವರ್ಗಾವಣೆಮಾಡು, ಸ್ಥಳ-ಪಲ್ಲಟ-ಮಾಡು, ಸ್ಥಳಪಲ್ಲಟ ಮಾಡು, ಸ್ಥಳಪಲ್ಲಟ-ಮಾಡು, ಸ್ಥಳಪಲ್ಲಟಮಾಡು, ಸ್ಥಳಾಂತರ ಮಾಡು, ಸ್ಥಳಾಂತರಮಾಡು, ಸ್ಥಳಾಂತರಿಸು, ಸ್ಥಾನ-ಪಲ್ಲಟ-ಮಾಡು, ಸ್ಥಾನಪಲ್ಲಟ ಮಾಡು, ಸ್ಥಾನಪಲ್ಲಟ-ಮಾಡು, ಸ್ಥಾನಪಲ್ಲಟಮಾಡು, ಸ್ಥಾನಾಂತರ ಮಾಡು, ಸ್ಥಾನಾಂತರ-ಮಾಡು, ಸ್ಥಾನಾಂತರಮಾಡು, ಸ್ಥಾನಾಂತರಿಸು
മറ്റ് ഭാഷകളിലേക്കുള്ള വിവർത്തനം :
एक स्थान से दूसरे स्थान पर नियुक्त होना।
पिछले महीने से ही मेरा कार्यालय बदल गया।