അർത്ഥം : ಒಂದು ಕಡೆ ಸ್ಥಿರವಾಗಿ ನಿಂತಿರುವ ಭಾವ ಅಥವಾ ಸ್ಥಿತಿ
ഉദാഹരണം :
ಹಣದ ಅಭಾವವಿರುವ ಕಾರಣ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.
പര്യായപദങ്ങൾ : ಅಚಂಚಲತೆ, ಜಡತೆ, ಜಡತ್ವ, ನಿಶ್ಚಲ, ಪ್ರಶಾಂತತೆ, ಸ್ಥಾಯಿತ್ವ, ಸ್ಥಿರತೆ
മറ്റ് ഭാഷകളിലേക്കുള്ള വിവർത്തനം :
A state of no motion or movement.
The utter motionlessness of a marble statue.അർത്ഥം : ಹರಿಯುವಿಕೆ, ಸಾಗುವಿಕೆ ಇಲ್ಲದ ಸ್ಥಗಿತ ಸ್ಥಿತಿ
ഉദാഹരണം :
ನಿಂತ ನೀರಿನಲ್ಲಿ ರೋಗಾಣುಗಳ ಸಂಖ್ಯೆ ಹೆಚ್ಚು.
പര്യായപദങ്ങൾ : ನಿಂತ, ನಿಂತಂತ, ನಿಂತಂತಹ, ಸ್ಥಗಿತವಾದ, ಸ್ಥಗಿತವಾದಂತ, ಸ್ಥಗಿತವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ನಿಲ್ಲಿಸಿರುವ
ഉദാഹരണം :
ನಿಂತುಹೋಗಿದ ಕೆಲಸವನ್ನು ಪುನಃ ಪ್ರಾರಂಭಿಸಲಾಯಿತು.
പര്യായപദങ്ങൾ : ನಿಂತಿದ್ದ, ನಿಂತು ಹೋಗಿರುವ, ನಿಂತುಹೋಗಿದ, ನಿಲ್ಲಿಸದ, ಬಂದಾಗಿದ್ದ
മറ്റ് ഭാഷകളിലേക്കുള്ള വിവർത്തനം :