പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸ್ತ್ರೀ എന്ന വാക്കിന്റെ അർത്ഥവും ഉദാഹരണവും.

ಸ್ತ್ರೀ   ನಾಮಪದ

അർത്ഥം : ಯಾರಾದರೂ ವಿವಾಹವಾದಂತಹ ಮಹಿಳೆ

ഉദാഹരണം : ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ

പര്യായപദങ്ങൾ : ಅರ್ಧಾಂಗಿ, ದೊರೆಸಾನಿ, ಪತ್ನಿ, ಮಡದಿ, ಶ್ರೀಮತಿ, ಸಂಗಾತಿ, ಸತಿ, ಸಹಧರ್ಮಿಣಿ, ಹೆಂಗಸು, ಹೆಂಡತಿ


മറ്റ് ഭാഷകളിലേക്കുള്ള വിവർത്തനം :

A married woman. A man's partner in marriage.

married woman, wife

അർത്ഥം : ಹೆಣ್ಣು ಜಾತಿ

ഉദാഹരണം : ಹೆಣ್ಣು ಆನೆ, ಮೇಕೆ, ಹೆಣ್ಣು ಹಕ್ಕಿ ಇತ್ಯಾದಿಗಳು ಹೆಣ್ಣು ಜಾತಿಗೆ ಸೇರಿರುವುದು.

പര്യായപദങ്ങൾ : ಹೆಣ್ಣು


മറ്റ് ഭാഷകളിലേക്കുള്ള വിവർത്തനം :

वह जो मादा जाति का हो।

हथनी, बकरी, चिड़िया आदि मादा हैं।
मादा, स्त्री

An animal that produces gametes (ova) that can be fertilized by male gametes (spermatozoa).

female

അർത്ഥം : ಸುಂದರ ಯುವತಿ

ഉദാഹരണം : ಸುಂದರ ಸ್ತ್ರೀಯ ಪ್ರೇಮದ ಜಾಲದಲ್ಲಿ ಸಿಲುಕು ಕಿಶೋರನು ನಾಶವಾದನು.

പര്യായപദങ്ങൾ : ಪತ್ನಿ, ಪ್ರಿಯೆ, ರಮಣಿ, ಸುಂದರ ಮಹಿಳೆ, ಸುಂದರ ಯುವತಿ, ಸುಂದರ ಸ್ತ್ರೀ

അർത്ഥം : ಮನುಷ್ಯನ ಜಾತಿಯ ಜೀವಿಗಳ ಎರಡು ವಿಭಜನೆಭೇದಗಳಲ್ಲಿ ಒಂದು ಈ ಜೀವಿಗಳು ಗರ್ಭಧಾರಣೆಯನ್ನು ಮಾಡಿ ಸಂತಾನವನ್ನು ಉತ್ಪತ್ತಿ ಮಾಡುತ್ತವೆ

ഉദാഹരണം : ಇಂದಿನ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯು ಪುರುಷರಿಗೆ ಸಮಾನರಾಗಿದ್ದಾರೆ

പര്യായപദങ്ങൾ : ಅಬಲೆ, ನಾರಿ, ಭಾಮ, ಮಹಿಳೆ, ಸುನಂದಿನಿ, ಹೆಂಗಸು


മറ്റ് ഭാഷകളിലേക്കുള്ള വിവർത്തനം :

मनुष्य जाति के जीवों के दो भेदों में से एक जो गर्भ धारण करके संतान उत्पन्न कर सकती है।

आज की महिलाएँ हर क्षेत्र में पुरुषों की बराबरी कर रही हैं।
अंगना, अबला, औरत, ज़न, जोषिता, तनु, तिय, तिरिया, तीव, त्रिया, नार, नारी, बैयर, भाम, भामा, भामिनी, महिला, मानवी, मानुषी, मेहना, योषिता, रमणी, लुगाई, लोगाई, वनिता, वामा, वासिता, वासुरा, सुनंदा, सुनन्दा, स्त्री

A person who belongs to the sex that can have babies.

female, female person