അർത്ഥം : ಒಂದು ಪ್ರಕಾರದ ಮಾನವ ನಿರ್ಮಿತ ಸಂರಚನೆ ಅದರ ಉದ್ದ ಅದರ ವ್ಯಾಸಕ್ಕಿಂತ ಅಧಿಕವಾಗಿರುತ್ತದೆ ಮತ್ತು ನೇರವಾಗಿ ನಿಂತಿರುತ್ತದೆ ಅಥವಾ ಯಾವುದಾದರು ತುಂಬಾ ದೊಡ್ಡದಾದ ಭವನಕ್ಕಿಂತ ಎತ್ತರವಾಗಿರುತ್ತದೆ
ഉദാഹരണം :
ಸ್ತಂಭಗಳಲ್ಲಿ ಹೈದರಾಬಾದ್ ನಲ್ಲಿರುವ ಚಾರ್ಮಿನಾರ್ ತುಂಬಾ ಪ್ರಸಿದ್ಧವಾಗಿದೆ.
മറ്റ് ഭാഷകളിലേക്കുള്ള വിവർത്തനം :
A structure taller than its diameter. Can stand alone or be attached to a larger building.
tower