അർത്ഥം : ಅನುಕಂಪ ಅಥವಾ ದಯೆಯನ್ನು ತೋರುವ ಕ್ರಿಯೆ
ഉദാഹരണം :
ಎಲ್ಲರಿಗೂ ಸಮಾನವಾದ ಸಹಾನುಭೂತಿಯನ್ನು ತೋರುವುದೇ ನಮ್ಮ ಧರ್ಮ.
പര്യായപദങ്ങൾ : ಅನುಕಂಪ, ಅನುಕಂಪನ, ಅನುಕಂಪಾ, ಅನುಕಂಪೆ, ಅನುಗ್ರಹ, ಅನುಗ್ರಹ ಮಾಡು, ಒಲುಮೆ ದೋರು, ಕಟಾಕ್ಷ, ಕನಿಕರ, ಕರುಣ, ಕರುಣಂಗೆಯ್, ಕರುಣಂಬುಡು, ಕರುಣಾ ರಸ, ಕರುಣಾ ಸಿಂಧು, ಕರುಣಾಂಬು, ಕರುಣಾಂಬುಧಿ, ಕರುಣಾಂಬುನಿಧಿ, ಕರುಣಾಲು, ಕರುಣಾಲುತನ, ಕರುಣಾಳು, ಕರುಣಾವಂತ, ಕರುಣಾವಲೋಕನ, ಕರುಣಾಸ್ಪದ, ಕರುಣಾಸ್ಪದತೆ, ಕರುಣೆ, ಕರುಣೆಯಿಂದ ನೋಡು, ಕಳಕಳಿ, ಕೃಪಾಲು, ಕೃಪಾಸಾಗರ, ಕೃಪಾಸಿಂಧು, ಕೃಪೆ, ಕೃಪೆದೋರು, ಕ್ಷಮಾಶೀಲ, ದಯಾ, ದಯಾಕರ, ದಯಾಗುಣ, ದಯಾದೃಷ್ಟಿ, ದಯಾಪರ, ದಯಾಪರತೆ, ದಯಾಪೂರ್ಣತೆ, ದಯಾಮತಿ, ದಯಾಮಯ, ದಯಾಳು, ದಯಾಸಾಗರ, ದಯಾಸಿಂಧು, ದಯೆ, ದಯೆ ಪಾಲಿಸು, ದಯೆತೋರಿಸು, ದಯೆವೆರಸು, ದಾನಶೀಲತೆ, ಧಾರಾಳತ್ವ, ಪರಿತಾಪ, ಪಶ್ಚಾತ್ತಾಪ, ಪ್ರಸನ್ನತೆ, ಮನುಷತ್ವ, ಮಮ್ಮಲ ಮರುಗು, ಮರುಕ, ಮರುಗು, ಮಾನವತ್ವ, ಮಾನವೀಯತೆ, ಮೃದು ಸ್ವಭಾವ, ವಿಷಾದವ್ಯಕ್ತಪಡಿಸು, ಸಹನೆ, ಸಹಾನುಭೂತಿ, ಸಹೃದಯತೆ, ಸಾನುಭೂತಿ, ಸುಪ್ರಸನ್ನತೆ, ಸೈರಣೆ, ಸೌಜನ್ಯ, ಹೃದಯವಂತಿಕೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಳ್ಳೆಯ ಸ್ವಭಾವ ಹಾಗೂ ಆಚರಣೆ ಇರುವುದು
ഉദാഹരണം :
ಸುಶೀಲತೆ ಹೆಂಗಸರಿಗೆ ಆಭರಣವಿದ್ದಂತೆ
പര്യായപദങ്ങൾ : ಸುಶೀಲತೆ
മറ്റ് ഭാഷകളിലേക്കുള്ള വിവർത്തനം :
Acting in a manner that is gentle and mild and even-tempered.
His fingers have learned gentleness.