അർത്ഥം : ಸುಮಂಗಲೆಯಾಗಿರುವ ಅವಸ್ಥೆ
ഉദാഹരണം :
ಪ್ರತಿಯೊಬ್ಬ ವಿವಾಹಿತ ಸ್ತ್ರೀಯರು ಸದಾ ಸುಮಂಗಲೆಯಾಗಿರುವ ಅಭಿಲಾಷೆಯನ್ನು ಹೊಂದಿರುತ್ತಾರೆ.
പര്യായപദങ്ങൾ : ಮತ್ತೈದೆ, ಮತ್ತೈದೆತನ, ಸುಮಂಗಲೆ, ಸೌಭಾಗ್ಯವತಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಆಕಸ್ಮಿಕವಾಗಿ ಒದಗಿಬಂದ ಒಳ್ಳೆಯ ಅದೃಷ್ಟ
ഉദാഹരണം :
ನಿಮ್ಮ ದರ್ಶನವಾದದ್ದು ನನ್ನ ಸೌಭಾಗ್ಯ.
പര്യായപദങ്ങൾ : ಅದೃಷ್ಟ, ಸದ್ಭಾಗ್ಯ
മറ്റ് ഭാഷകളിലേക്കുള്ള വിവർത്തനം :
ऐसा भाग्य जिसके आधार पर अच्छी बात या घटनाएँ हो या वह भाग्य जो अच्छाई का प्रतीक हो।
यह मेरा सौभाग्य है कि आपके दर्शन हुए।