പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸೊಕ್ಕು എന്ന വാക്കിന്റെ അർത്ഥവും ഉദാഹരണവും.

ಸೊಕ್ಕು   ನಾಮಪದ

അർത്ഥം : ನಾನು ಇದ್ದೇನೆ ಅಥವಾ ನಾನು ಮಾಡುತ್ತೇನೆ ಎನ್ನುವುದರ ಭಾವ

ഉദാഹരണം : ಅಹಂಕಾರವನ್ನು ತ್ಯಾಗ ಮಾಡುವುದರಿಂದ ಮಾತ್ರ ಮೋಕ್ಷವನ್ನು ಪಡೆಯಬಹುದು.

പര്യായപദങ്ങൾ : ಅಹಂಕಾರ, ಅಹಂಕಾರದ ವ್ಯವಸ್ಥೆ, ಅಹಂಕಾರದ ಸ್ಥಿತಿ, ಅಹಂಕೃತಿ, ಅಹಂಭಾವ, ಗರ್ವ, ನಾನತ್ವ


മറ്റ് ഭാഷകളിലേക്കുള്ള വിവർത്തനം :

मनुष्य में होनेवाला यह ज्ञान या धारणा कि मैं हूँ या मैं करता हूँ तथा मेरी औरों से पृथक एवं स्वतंत्र सत्ता है।

अहं को त्यागकर ही मोक्ष पाया जा सकता है।
अस्मिता, अहं, अहं तत्व, अहंभाव, आत्म तत्व, मैं भाव

An inflated feeling of pride in your superiority to others.

ego, egotism, self-importance

അർത്ഥം : ಧನ, ವಿಧ್ಯ, ಪ್ರಭುತ್ವ (ಅಧಿಕಾರ) ಮುಂತಾದವುಗಳಿಂದ ಅಹಂಕಾರ ತುಂಬಿರುವುದು

ഉദാഹരണം : ಹಣದ ಮದದಲ್ಲಿ ಜಮೀನ್ ದಾರರು ಹಲವಾರು ರೈತರಿಗೆ ಕಾಟ ನೀಡಿದ್ದಾರೆ.

പര്യായപദങ്ങൾ : ಅಮಲು, ಅಹಂಕಾರ, ನಶೆ, ಮದ


മറ്റ് ഭാഷകളിലേക്കുള്ള വിവർത്തനം :

धन, विद्या, प्रभुत्व (अधिकार) आदि का घमंड।

जमींदारी के नशे में ठाकुर ने कई किसानों को प्रताड़ित किया।
अभिमाद, ख़ुमार, ख़ुमारी, खुमार, खुमारी, नशा, मद

Excitement and elation beyond the bounds of sobriety.

The intoxication of wealth and power.
intoxication

അർത്ഥം : ಗರ್ವದ ಅವಸ್ಥೆ

ഉദാഹരണം : ರಮೇಶನ ಗರ್ವ ಅಥವಾ ಜಂಭವನ್ನು ಯಾರೂ ಒಪ್ಪುವುದಿಲ್ಲ.

പര്യായപദങ്ങൾ : ಗರ್ವ, ಜಂಭ, ಸಿಡುಕುತನ, ಹಟ


മറ്റ് ഭാഷകളിലേക്കുള്ള വിവർത്തനം :

अकड़ने की अवस्था।

गर्दन का अकड़ाव जाता ही नहीं है।
अँकड़ाहट, अकड़ाव, अकड़ाहट, ऐंठन

(pathology) sudden constriction of a hollow organ (as a blood vessel).

spasm

അർത്ഥം : ಒರಟನಾಗುವ ಸ್ಥಿತಿ ಅಥವಾ ಭಾವನೆ

ഉദാഹരണം : ನನ್ನ ತಮ್ಮನ ಒರಟುತನ ಹೆಚ್ಚಾಗುತ್ತಾ ಹೋಯಿತು.

പര്യായപദങ്ങൾ : ಅವಿನಯ, ಅಸಂಸ್ಕೃತಿ, ಅಸಭ್ಯತೆ, ಉದ್ಧಟತನ, ಒಡ್ಡತನ, ಒರಟತನ, ಒರಟುತನ


മറ്റ് ഭാഷകളിലേക്കുള്ള വിവർത്തനം :

The trait of being prone to disobedience and lack of discipline.

fractiousness, unruliness, wilfulness, willfulness

അർത്ഥം : ತುಂಬಾ ಜಂಬದಿಂದ ಮಾತನಾಡುವ ಕ್ರಿಯೆ

ഉദാഹരണം : ಅವನು ಎಲ್ಲಾ ಸಮಯದಲ್ಲೂ ಗರ್ವದಿಂದ ಮೆರೆಯುವನು.

പര്യായപദങ്ങൾ : ಅಹಂ, ಅಹಂಕಾರ, ಆತ್ಮ ಸ್ತುತಿ, ಗರ್ವ, ಜಂಜ ಕೊಚ್ಚು, ಜಂಭ, ಡೌಲು


മറ്റ് ഭാഷകളിലേക്കുള്ള വിവർത്തനം :

बहुत बढ़-बढ़कर बातें करने की क्रिया।

वह हर समय शेखी मारता रहता है।
वह बहुत अकड़बाज़ी दिखाता है।
अकड़बाज़ी, अकड़बाजी, गडंग, डींग, बड़क, मशीखत, लंतरानी, शेख़ी, शेखी

An instance of boastful talk.

His brag is worse than his fight.
Whenever he won we were exposed to his gasconade.
brag, bragging, crow, crowing, gasconade, line-shooting, vaporing

അർത്ഥം : ಗರ್ವ, ಸೊಕ್ಕು ಅಥವಾ ಅಂಹಕಾರದಿಂದ ತುಂಬಿರುವಂತಹ ಅವಸ್ಥೆ ಅಥವಾ ಭಾವ

ഉദാഹരണം : ನಿಮ್ಮ ಅಂಹಕಾರದ ಕಾರಣದಿಂದ ಇಂತಹ ಒಳ್ಳೆಯ ಕೆಲಸಗಾರನು ಬಿಟ್ಟು ಹೋದನು.

പര്യായപദങ്ങൾ : ಅಹಂಕಾರ, ಗರ್ವ, ಜಂಭ, ದರ್ಪ


മറ്റ് ഭാഷകളിലേക്കുള്ള വിവർത്തനം :

दर्प या दंभ से भरे होने की अवस्था या भाव।

आपकी दर्पिता के कारण मज़दूर काम छोड़कर चले गये।
दंभपूर्णता, दंभिता, दर्पपूर्णता, दर्पिता

Overbearing pride evidenced by a superior manner toward inferiors.

arrogance, haughtiness, hauteur, high-handedness, lordliness

അർത്ഥം : ಮಿತಿಮೀರಿದ ಆತ್ಮವಿಶ್ವಾಸವನ್ನು ಹೊಂದಿರುವ

ഉദാഹരണം : ಅವನ ಕೊಬ್ಬು ದಿನ-ದಿನಕ್ಕೆ ಮಿತಿಮೀರುತ್ತಿದೆ.

പര്യായപദങ്ങൾ : ಕೊಬ್ಬು, ದುರಹಂಕಾರ, ಹಮ್ಮು


മറ്റ് ഭാഷകളിലേക്കുള്ള വിവർത്തനം :

ढीठ होने की अवस्था या भाव।

उसकी ढिठाई दिनों-दिन बढ़ती ही जा रही है।
अशालीनता, खिली, गुस्ताख़ी, गुस्ताखी, ढिठाई, ढीठता, ढीठपन, ढीठा, धृष्टता, शोख़ी, शोखी

Fearless daring.

audaciousness, audacity, temerity