പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸೊಕ್ಕಿನ എന്ന വാക്കിന്റെ അർത്ഥവും ഉദാഹരണവും.

ಸೊಕ್ಕಿನ   ಗುಣವಾಚಕ

അർത്ഥം : ದುರಭಿಮಾನ ಅಥವಾ ದರ್ಪದಿಂದ ತುಂಬಿರುವ

ഉദാഹരണം : ದುರಭಿಮಾನಿ ವ್ಯಕ್ತಿಗಳು ಸಮಾಜಕ್ಕೆ ಮಾರಕವಾಗುವರು.

പര്യായപദങ്ങൾ : ಅವಿನಮ್ರ, ಅವಿನಮ್ರವಾದ, ಅವಿನಮ್ರವಾದಂತ, ಅವಿನಮ್ರವಾದಂತಹ, ಅವಿನಯಿ, ಅವಿನಯಿಯಾದ, ಅವಿನಯಿಯಾದಂತ, ಅವಿನಯಿಯಾದಂತಹ, ಅಹಂಕಾರಿ, ಅಹಂಕಾರಿಯಾದ, ಅಹಂಕಾರಿಯಾದಂತ, ಅಹಂಕಾರಿಯಾದಂತಹ, ಗರ್ವಿ, ಗರ್ವಿತ, ಗರ್ವಿತವಾದ, ಗರ್ವಿತವಾದಂತ, ಗರ್ವಿತವಾದಂತಹ, ಗರ್ವಿಯಾದ, ಗರ್ವಿಯಾದಂತ, ಗರ್ವಿಯಾದಂತಹ, ದರ್ಪಿ, ದುರಭಿಮಾನಿ, ದುರಭಿಮಾನಿಯಾದ, ದುರಭಿಮಾನಿಯಾದಂತ, ದುರಭಿಮಾನಿಯಾದಂತಹ, ದುರಹಂಕಾರಿ, ದುರಹಂಕಾರಿಯಾದ, ದುರಹಂಕಾರಿಯಾದಂತ, ದುರಹಂಕಾರಿಯಾದಂತಹ, ಪ್ರಗಲ್ಭ, ಪ್ರಗಲ್ಭವಾದ, ಪ್ರಗಲ್ಭವಾದಂತ, ಪ್ರಗಲ್ಭವಾದಂತಹ, ಸೊಕ್ಕಿನಂತ, ಸೊಕ್ಕಿನಂತಹ


മറ്റ് ഭാഷകളിലേക്കുള്ള വിവർത്തനം :

അർത്ഥം : ಹೆಮ್ಮೆ ಪಡುವ ಅಥವಾ ಸೊಕ್ಕಿನವ

ഉദാഹരണം : ಸೊಕ್ಕಿನ ಮಕ್ಕಳು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ.

പര്യായപദങ്ങൾ : ಗರ್ವಿಷ್ಠ, ಜಂಬ ಕೊಚ್ಚುಕೊಳ್ಳುವ, ಹೆಮ್ಮೆ ಪಡುವ


മറ്റ് ഭാഷകളിലേക്കുള്ള വിവർത്തനം :

इतराने या इठलाने वाला।

इतरौहाँ बच्चे मुझे बिल्कुल अच्छे नहीं लगते हैं।
इतरौहाँ

അർത്ഥം : ತನ್ನ ಗುಣ, ಅಂತಸ್ತು, ವಿದ್ಯೆ ಐಶ್ವರ್ಯ ಮೊದಲಾದವುಗಳನ್ನು ಅತಿಯಾಗಿ ಮೋಹಿಸುವವ ಆಕಾರಣಕ್ಕೆ ತನ್ನನ್ನು ತಾನೇ ಶ್ರೇಷ್ಟವೆಂದು ಅನ್ಯರನ್ನು ಜರಿಯುವ ಅಹಮ್ಮಿನ ಗುಣ

ഉദാഹരണം : ರಾಜೇಶನು ಒಬ್ಬ ಜಂಬದ ವ್ಯಕ್ತಿ.

പര്യായപദങ്ങൾ : ಅಹಮ್ಮಿನ, ಅಹಮ್ಮಿನಂತ, ಅಹಮ್ಮಿನಂತಹ, ಗರ್ವ, ಗರ್ವದ, ಗರ್ವದಂತ, ಗರ್ವದಂತಹ, ಗರ್ವಿಷ್ಠತನದ, ಗರ್ವಿಷ್ಠತನದಂತ, ಗರ್ವಿಷ್ಠತನದಂತಹ, ಜಂಬದ, ಜಂಬದಂತ, ಜಂಬದಂತಹ, ಸೊಕ್ಕಿನಂತ, ಸೊಕ್ಕಿನಂತಹ, ಸ್ವಪ್ರತಿಷ್ಠೆಯ, ಸ್ವಪ್ರತಿಷ್ಠೆಯಂತ, ಸ್ವಪ್ರತಿಷ್ಠೆಯಂತಹ


മറ്റ് ഭാഷകളിലേക്കുള്ള വിവർത്തനം :

जिसे गर्व हो या गर्व करने वाला या गर्व से युक्त।

राष्ट्रप्रेमी सिपाहियों का गर्वीला मस्तक कभी किसी राष्ट्रद्रोही के आगे नहीं झुकेगा।
गर्वी, गर्वीला