അർത്ഥം : ತಿಂದು-ಕುಡಿಯುವ ವಸ್ತುಗಳು ಅಥವಾ ಬೇರೆ ವಸ್ತುಗಳನ್ನು ಉಪಯೋಗ ಮಾಡುವ ಕ್ರಿಯೆ
ഉദാഹരണം :
ಅತಿಯಾಗಿ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯು ನಿಯಮಿತವಾಗಿ ಔಷದಿಗಳ ಸೇವನೆ ಮಾಡುತ್ತಾ ಬರಬೇಕು.
പര്യായപദങ്ങൾ : ಉಪಯೋಗ
മറ്റ് ഭാഷകളിലേക്കുള്ള വിവർത്തനം :
The act of using.
He warned against the use of narcotic drugs.