പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸೇವಕಿ എന്ന വാക്കിന്റെ അർത്ഥവും ഉദാഹരണവും.

ಸೇವಕಿ   ನಾಮಪದ

അർത്ഥം : ಬೇರೊಬ್ಬರ ಮಗುವಿಗೆ ತನ್ನ ಎದೆಯ ಹಾಲನ್ನು ಉಣಿಸಿ ಅಥವಾ ಅದರ ಪಾಲನೆ-ಪೋಷಣೆ ಮಾಡುವಂತಹ ಸ್ತ್ರೀ

ഉദാഹരണം : ತಾಯಿ ಮರಣದ ನಂತರ ಶಾಮನು ಒಬ್ಬ ದಾದಿಸಾಕುತಾಯಿಯ ಮಡಿಲಿನಲ್ಲಿ ಬೆಳೆದನು.

പര്യായപദങ്ങൾ : ಆಯಾ, ದಾದಿ, ದಾಯಿ, ಸಾಕುತಾಯಿ


മറ്റ് ഭാഷകളിലേക്കുള്ള വിവർത്തനം :

दूसरे के बच्चे को अपना दूध पिलाने या उसकी देख-रेख करने वाली स्त्री।

माँ की मृत्यु के बाद श्याम एक धाय की गोद में पला-बढ़ा।
अन्ना, आया, दाई, धाई, धात्री, धात्रेयी, धाय, धाय माँ, पपु, मातृका

A woman hired to suckle a child of someone else.

amah, wet nurse, wet-nurse, wetnurse

അർത്ഥം : ಅವರು ಮನೆಯ ಕೆಲಸ ಮತ್ತು ಮನೆಯವರ ಸೇವೆಯನ್ನು ಮಾಡುತ್ತಾರೆ

ഉദാഹരണം : ಇಂದು ಕೆಲಸಕ್ಕೆ ಹೋಗುವಂತಹ ಮಹಿಳೆಯವರು ಕೆಲಸದವಳದಾಸಿಯರ ಮೇಲೆ ತುಂಬಾ ಅವಲಂಬಿತರಾಗಿರುತ್ತಾರೆ.

പര്യായപദങ്ങൾ : ಅನುಚರಿ, ಅನುಸಾರಿಣಿ, ಅಸಿಕ್ನಿ, ಆಳು, ಊಳಿಗಿತ್ತಿ, ಕೆಲಸದವಳು, ಚೇಟಿ, ದಾಸಿ, ಪರಿಚಾರಕಿ, ಪರಿಚಾರಿಕೆ, ಮಾನಿಸಸ್ತ್ರೀ, ಹೆಣ್ಣಾಳು


മറ്റ് ഭാഷകളിലേക്കുള്ള വിവർത്തനം :

वह जो घरेलू काम-काज तथा सेवा करती हो।

आज-कल की काम-काजी महिलाएँ नौकरानियों पर अधिक निर्भर रहती हैं।
अनुचरी, अभिसारिणी, कनीज, कनीज़, ख़ादिमा, खादिमा, चकरानी, चाकरानी, चेरी, टहलनी, दाई, दासी, नौकरानी, परिचारिका, बाँदी, बाई, महरि, महरी, लौंड़ी, लौंडी, लौंढिया, सेविका

A female domestic.

amah, housemaid, maid, maidservant