അർത്ഥം : ಉಳಿಸಿಕೊಂಡು ಅಥವಾ ಸೇರಿಸಿಟ್ಟಿರುವ (ಹಣ)
ഉദാഹരണം :
ಎರಡು ವರ್ಷಗಳಿಂದ ಸೇರಿಸುತ್ತಿದ್ದ ಹಣವು ಈಗ ಎರಡು ಸಾವಿರವಾಗಿದೆ
പര്യായപദങ്ങൾ : ಜಮಾ ಮಾಡಿದ, ಸಂಗ್ರಹಿಸಿದ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ಕಾರ್ಯವನ್ನು ಮಾಡುವುದಕ್ಕಾಗಿ ಜೊತೆಗೂಡುವುದು ಅಥವಾ ಯಾವುದಾದರು ಕೆಲಸ, ದಳ ಮೊದಲಾದವುಗಳಲ್ಲಿ ಒಳಹೊಕ್ಕುವುದು
ഉദാഹരണം :
ರಾಮನು ಈ ದಳಕ್ಕೆ ನನನ್ನೂ ಕೂಡ ಸೇರಿಸಿದನು.ಈ ಕಾರ್ಯಕ್ಕೆ ಒಳ್ಳೆಯ ಜನರನ್ನು ಸೇರಿಸಿ.
പര്യായപദങ്ങൾ : ಒಂದಾದ, ಒಳಹೊಕ್ಕ, ಕೂಡಿ, ಕೂಡಿಸಿದ, ಪ್ರವೇಶಿಸಿದ, ಮಿಳಿತ, ಶಾಮೀಲಾದ, ಸೇರಿದ
മറ്റ് ഭാഷകളിലേക്കുള്ള വിവർത്തനം :
किसी कार्य आदि को करने के लिए साथ करना या किसी काम, दल आदि में रखना।
इस कार्य में अच्छे लोगों को शामिल कीजिए।