പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸೇನಾಧಿಪತಿ എന്ന വാക്കിന്റെ അർത്ഥവും ഉദാഹരണവും.

ಸೇನಾಧಿಪತಿ   ನಾಮಪದ

അർത്ഥം : ಯಾವುದಾದರು ಸಂಗ್ರಾಮಗಳಲ್ಲಿ ಭಾಗಿಯಾಗಿರುವಂತಹ ವ್ಯಕ್ತಿ

ഉദാഹരണം : ಆಗಸ್ಟ್ ಹದಿನೈದರಂದು ಸ್ವತಂತ್ರ್ಯದ ಸಮಯದಲ್ಲಿ ಹೋರಾಡಿ ಸೇನಾಪತಿಗಳಿಗೆ ಸನ್ಮಾನವನ್ನು ಮಾಡಲಾಯಿತು.

പര്യായപദങ്ങൾ : ದಳವಾಯಿ, ಷಣ್ಮುಖ, ಸೇನಾನಿ, ಸೇನಾಪತಿ, ಸೈನ್ಯದ ಮುಖಂಡ


മറ്റ് ഭാഷകളിലേക്കുള്ള വിവർത്തനം :

किसी संग्राम में भाग लिया हुआ व्यक्ति।

पन्द्रह अगस्त को स्वतंत्रता सेनानियों का सम्मान किया गया।
सेनानी

അർത്ഥം : ಸೇನೆ, ಸೈನ್ಯದ ಪ್ರಧಾನ ಮತ್ತು ದೊಡ್ಡ ಅಧಿಕಾರಿ

ഉദാഹരണം : ಮೋಹನ ಒಬ್ಬ ಒಳ್ಳೆಯನಿಷ್ಠಾವಂತ ಸೇನಾಧಿಕಾರಿ.

പര്യായപദങ്ങൾ : ಅಂಡಗಾಯ್ತ, ಕರ್ನಲ, ಕರ್ನಲ್ಲು, ಕುರುಂಬ, ಚಮೂಪ, ಜನರಲ್ಲು, ಜುಮ್ಲೆದಾರ, ತುಕಡಿದಾರ, ದಂಡನಾಯಕ, ದಂಡುರಿಗ, ದಣ್ಣಾಯಕ, ದಫೇದಾರ, ದಳಪತಿ, ದಳವಾಯಿ, ಫೌಜದಾರ, ಮೇಜರು, ರಿಸಾಲ್ಡಾರ್, ಲಷ್ಕರ್, ವಾಹಿನೀಪತಿ, ಸೇನಾಧಿಕಾರಿ, ಸೇನಾಧ್ಯಕ್ಷ, ಸೇನಾಪತಿ, ಸೈನಾಧಿಕಾರಿ, ಸೈನಾಧ್ಯಕ್ಷ, ಹವಾಲ್ದಾರ್, ಹುಜರ್, ಹೈಕಮಾಂಡ್


മറ്റ് ഭാഷകളിലേക്കുള്ള വിവർത്തനം :

सेना का प्रधान और सबसे बड़ा अधिकारी।

मोहन एक कुशल सेनापति है।
अनिप, जनरल, वरूथाधिप, वरूथाधिपति, सिपहसालार, सेनाधिनाथ, सेनाधिपति, सेनाध्यक्ष, सेनानायक, सेनापति

The officer who holds the supreme command.

In the U.S. the president is the commander in chief.
commander in chief, commander-in-chief, generalissimo