പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸೇತುವೆ എന്ന വാക്കിന്റെ അർത്ഥവും ഉദാഹരണവും.

ಸೇತುವೆ   ನಾಮಪದ

അർത്ഥം : ನದಿ ಅಥವಾ ಜಲಾಶಯದ ಜಲವನ್ನು ತಡೆಯುವುದಕ್ಕಾಗಿ ಅದರ ದಡ್ಡದಲ್ಲಿ ಮಾಡಿರುವಂತಹ ಮಣ್ಣು, ಕಲ್ಲು ಮೊದಲಾದವುಗಳ ರಚನೆ

ഉദാഹരണം : ನದಿಗಳಿಗೆ ಕಟ್ಟೆಯನ್ನು ಕಟ್ಟಿ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತದೆ.

പര്യായപദങ്ങൾ : ಒಡ್ಡು, ಕಟ್ಟೆ, ಪೂಲು, ಮರೆ, ಸಂಕ


മറ്റ് ഭാഷകളിലേക്കുള്ള വിവർത്തനം :

नदी या जलाशय का जल रोकने के लिए उसके किनारे बनी हुई मिट्टी, पत्थर आदि की रचना।

नदियों पर बाँध बनाकर बिजली पैदा की जाती है।
अवग्रह, आलि, जलबंधक, जलबन्धक, पुश्ता, बंद, बन्द, बाँध, बांध, सेत, सेतु

A barrier constructed to contain the flow of water or to keep out the sea.

dam, dike, dyke

അർത്ഥം : ಪ್ರಾಯಶಃ ಸಣ್ಣ ಮೋರಿಗಳನ್ನು ದಾಟಲು ಚಿಕ್ಕ ಸಂಕವನ್ನು ನಿರ್ಮಿಸಿರುತ್ತಾರೆ

ഉദാഹരണം : ಶಾಲೆಗೆ ಹೋಗಬೇಕಾದರೆ ಮಕ್ಕಳು ಆ ಸಂಕವನ್ನು ದಾಟಿ ಹೋಗಬೇಕಾಗಿದೆ.

പര്യായപദങ്ങൾ : ಪೂಲು, ಸಂಕ


മറ്റ് ഭാഷകളിലേക്കുള്ള വിവർത്തനം :

वह बहुत छोटा पुल जो प्रायः छोटे नालों को पार करने के लिए सड़कों पर बनाया जाता है।

विद्यालय जाते समय बच्चों को पुलिया पार करके जाना पड़ता है।
छोटा पुल, पुलिया

അർത്ഥം : ನದಿ ಮೊದಲಾದವುಗಳ ಮೇಲೆ, ಅವರನ್ನು ದಂಡದಿಂದ ಸಾಗಿಸಲು ನಾವೆದೋಣಿ ಛೇದಿಸಿ, ದಪ್ಪವಾದ ಹಗ್ಗವನ್ನು ಕಟ್ಟಿ ಅಥವಾ ಕಂಬಗಳ ಮೇಲೆ ಚಿಕ್ಕ ಹಲಿಗೆ, ಉದ್ದವಾದ ಪಟ್ಟಿ ಇಟ್ಟು ಮಾಡಿರುವ ಮಾರ್ಗ ಮತ್ತು ಅದರ ಸಂಬಂಧವಾಗಿರುವಂತಹ ಎಲ್ಲಾ ರೀತಿಯ ರಚನೆ

ഉദാഹരണം : ನದಿ ಮೊದಲಾದವುಗಳನ್ನು ದಾಟಲು ಏರ್ಪಡಿಸಿರುವ ರಚನೆ.

പര്യായപദങ്ങൾ : ಆಚೆಗೆ ಹೋಗುವ ಸಾಧನ, ಒಡ್ಡು, ದಾಟು, ದಾಟುವ, ಪೂಲು, ಸಂಕ


മറ്റ് ഭാഷകളിലേക്കുള്ള വിവർത്തനം :

नदियों आदि के ऊपर,उन्हें पार करने के लिए नावें पाटकर,मोटे रस्से बाँधकर या खम्भों पर पटरियाँ आदि बिछाकर बनाया हुआ रास्ता और उससे संबंध रखने वाली सारी रचना।

नदियों पर जगह-जगह पुल बनाए जा रहे हैं।
पुल, लंघनक, लङ्घनक, सेत, सेतु

A structure that allows people or vehicles to cross an obstacle such as a river or canal or railway etc..

bridge, span