അർത്ഥം : ಯಾವುದಾದರು ಆಘಾತ ಅಥವಾ ಅಪಮಾನಕ್ಕೆ ಮುಯ್ಯಿ ತೀರಿಸಿಕೊಳ್ಳು
ഉദാഹരണം :
ರಂಜನನ್ನು ಸಾಯಿಸಿ ತನ್ನ ಸಹೋದರನ ಹತ್ಯೆಗೆ ಪ್ರತಿಕಾರವನ್ನು ತೆಗೆದುಕೊಂಡನು.
പര്യായപദങ്ങൾ : ಪ್ರತಿಕಾರ ತೀರಿಸಿಕೊಳ್ಳು, ಪ್ರತಿಕಾರ ನೀಡು, ಮುಯ್ಯಿ ತೀರಿಸು, ಹಗೆ ತೀರಿಸಿಕೊಳ್ಳು
മറ്റ് ഭാഷകളിലേക്കുള്ള വിവർത്തനം :
किसी चोट या अपमान का बदला लेना।
रंजन को मारकर उसने अपने भाई की हत्या का प्रतिशोध लिया।