പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸೆರೆಯಾಳು എന്ന വാക്കിന്റെ അർത്ഥവും ഉദാഹരണവും.

ಸೆರೆಯಾಳು   ನಾಮಪದ

അർത്ഥം : ನ್ಯಾಯಾಲಯದಲ್ಲಿ ಅಪರಾಧಿಯೆಂದು ತೀರ್ಮಾನವಾದಾಗ ಅಪರಾಧಿಗೆ ವಿಧಿಸಿದ ದಂಡದಲ್ಲಿ ಜೈಲಿನಲ್ಲಿ ಬಂಧಿಯಾಗಿರಬೇಕು ಎನ್ನುವ ಶಿಕ್ಷೆ

ഉദാഹരണം : ಅವನು ಮೂರು ಬಾರಿ ಸೆರೆವಾಸ ಅನುಭವಿಸಿದ್ದಾನೆ.

പര്യായപദങ്ങൾ : ಕಾರಾಗೃಹವಾಸ, ಕೈದಿ, ಸೆರೆವಾಸ

അർത്ഥം : ಅಲ್ಲಿ ಯಾರು ಜೈಲಿನಲ್ಲಿ ಬಂಧಿಯಾಗಿದ್ದಾನೋ ಅಥವಾ ಯಾರಿಗೆ ಜೈಲು ಶಿಕ್ಷೆಯನ್ನು ನೀಡಲಾಗಿದೆಯೋ

ഉദാഹരണം : ಒಬ್ಬ ಕೈದಿ ಜೈಲಿನಿಂದ ಪರಾರಿಯಾದನು.

പര്യായപദങ്ങൾ : ಕಾರಾಗೃಹವಾಸಿ, ಕೈದಿ, ಜೈಲುವಾಸಿ, ಬಂದಿ, ಶಿಕ್ಷೆಹೊಂದಿದ, ಸೆರೆವಾಸಿ


മറ്റ് ഭാഷകളിലേക്കുള്ള വിവർത്തനം :

वह जो कैद में बंद हो या जिसे कैद की सज़ा दी गई हो।

एक कैदी जेल से फरार हो गया।
क़ैदी, कारावासी, कैदी, बंदी

A person who is confined. Especially a prisoner of war.

captive, prisoner

അർത്ഥം : ತನ್ನ ವಶಕ್ಕೆ ಮಾಡಿಕೊಳ್ಳುವ ವ್ಯಕ್ತಿ

ഉദാഹരണം : ಅಧಿನದಲ್ಲಿ ಇದ್ದ ವತ್ತೆಯಾಳನ್ನು ಪೊಲೀಸರು ಮನೆಯಿಂದ ಹೊರಗೆ ಹಾಕಿದರು.

പര്യായപദങ്ങൾ : ಒತ್ತೆಯಾಳು, ಬಂದಿತರು, ಬಂದಿಸಿದ ಆಳು


മറ്റ് ഭാഷകളിലേക്കുള്ള വിവർത്തനം :

चीज़, स्थान, व्यक्ति आदि पर क़ब्ज़ा करने वाला व्यक्ति।

कब्जाकार को पुलिस ने घर के बाहर निकाल दिया।
अनधिकार ग्राही, कब्जाई, कब्जाकार, कब्जावर, क़ब्ज़ाई, क़ब्ज़ाकार, क़ब्ज़ावर