അർത്ഥം : ಕೆಲವು ವಿಶಿಷ್ಟ ಪ್ರಕಾರದ ಹಣ್ಣುಗಳುನ್ನು ಕೊಳೆಯಿಸಿ ಅರ್ಕ ತೆಗೆಯುವ ಅಥವಾ ಮಧ್ಯ ತೆಗೆಯುವ ಯಂತ್ರದಿಂದ ಅರೆದು ತೆಗೆಯುವಂತಹ ನಶೆಯನ್ನು ತರುವಂತಹ ರಸ
ഉദാഹരണം :
ಅವನು ಪ್ರತಿದಿನ ಸಂಜೆ ಸಾರಾಯಿಯನ್ನು ಕುಡಿದು ಮನೆಗೆ ಹೋಗುತ್ತಾನೆ..
പര്യായപദങ്ങൾ : ನಶೆಯ ರಸ, ಮಧು, ಮಧ್ಯ, ಮಧ್ಯಸಾರ, ಸಾರಾಯಿ, ಸಿಂದಿ, ಸುರ, ಹೆಂಡ
മറ്റ് ഭാഷകളിലേക്കുള്ള വിവർത്തനം :
कुछ विशिष्ट प्रकार के फलों, रसों, अन्नों आदि को सड़ाकर उनका भभके से खींचकर निकाला जाने वाला नशीला रस।
वह प्रतिदिन शाम को शराब पीकर घर लौटता है।An alcoholic beverage that is distilled rather than fermented.
booze, hard drink, hard liquor, john barleycorn, liquor, spirits, strong drinkഅർത്ഥം : ಆ ಸ್ಥಾನದಲ್ಲಿ ಬಂಧನದಲ್ಲಿರುವ ಕ್ರಿಯೆ
ഉദാഹരണം :
ಪಂಡಿತ ಜವಹಾರಲಾಲ್ ನೆಹರು ಅವರು ತಮ್ಮ ಕಾರಾಗೃಹವಾಸದಲ್ಲಿದ್ದರೂ ಕಾಗದ ಪತ್ರಗಳನ್ನು ಬರೆಯತ್ತಿದ್ದರು
പര്യായപദങ്ങൾ : ಕಾರಾಗೃಹವಾಸ, ಕೈದು, ಜೈಲು, ಜೈಲುಬಂಧನ, ಬಂಧನ
മറ്റ് ഭാഷകളിലേക്കുള്ള വിവർത്തനം :
A state of being confined (usually for a short time).
His detention was politically motivated.അർത്ഥം : ಯಾವುದಾದರು ಸಂಪತ್ತನ್ನು ರಕ್ಷಣೆ ಮಾಡುವುದಕ್ಕಾಗಿ ಅಥವಾ ಯಾವುದಾದರು ವ್ಯಕ್ತಿ ಓಡಿಹೋಗುವುದನ್ನು ತಡೆಯುವುದಕ್ಕಾಗಿ ತಮ್ಮ ಅಧಿಕಾರ ಅಥವಾ ರಕ್ಷಣೆಯಲ್ಲಿ ಇಟ್ಟುಕೊಳ್ಳುವ ಕ್ರಿಯೆ ಅಥವಾ ಭಾವ
ഉദാഹരണം :
ಭರತ ಶಾಹಿಯನ್ನು ಮೂರು ತಿಂಗಳುಗಳ ವರೆಗೆ ಪೊಲೀಸರು ತಮ್ಮ ಸುಫರ್ದಿನಲ್ಲಿ ಇಟ್ಟುಕೊಂಡಿದ್ದರು.
പര്യായപദങ്ങൾ : ಕೈದು, ಬಂಧನ, ವಶ, ಸುಫರ್ದು
മറ്റ് ഭാഷകളിലേക്കുള്ള വിവർത്തനം :