അർത്ഥം : ಸೆಣಬಿನ ಜಾತಿಯ ಒಂದು ಪ್ರಕಾರದ ಚಿಕ್ಕ ಗಿಡ
ഉദാഹരണം :
ಸೆಣಬಿನಿಂದ ಪ್ರಾಪ್ತವಾಗುವ ನಾರನ್ನು ಹಗ್ಗದ ತಯಾರಿಕೆಯಲ್ಲಿ ಬಳಸುತ್ತಾರೆ.
മറ്റ് ഭാഷകളിലേക്കുള്ള വിവർത്തനം :
जूट की जाति का एक प्रकार का छोटा पौधा।
सनई से प्राप्त रेशे रस्सी आदि बनाने के काम आते हैं।അർത്ഥം : ಹಗ್ಗ, ಗೋಣಿತಟ್ಟು ಮೊದಲಾದವುಗಳನ್ನು ತಯಾರಿಸಲು ಬಳಸುವ ಸೆಣಬಿನ ಜಾತಿಯ ಗಿಡಗಳ ತೊಗಟೆಯ ನಾರು
ഉദാഹരണം :
ಈ ಹಗ್ಗವನ್ನು ಸೆಣಬಿನ ನಾರಿನಿಂದ ಮಾಡಲಾಗಿದೆ.
മറ്റ് ഭാഷകളിലേക്കുള്ള വിവർത്തനം :
A plant fiber used in making rope or sacks.
juteഅർത്ഥം : ಒಂದು ಗಿಡದ ನಾರಿನಿಂದ ಹಗ್ಗ, ಗೋಣಿಚೀಲ, ರತ್ನಗಂಬಳಿ, ಜಮಖಾನೆ ಮೊದಲಾದವುಗಳನ್ನು ಮಾಡುತ್ತಾರೆ
ഉദാഹരണം :
ಬಂಗಾಳದಲ್ಲಿ ಸೆಣಬಿನ ಬೇಸಾಯವನ್ನು ಮಾಡುತ್ತಾರೆ.
പര്യായപദങ്ങൾ : ಸಣಬು
മറ്റ് ഭാഷകളിലേക്കുള്ള വിവർത്തനം :