അർത്ഥം : ಎಂಟು, ಒಬಂತು ಮತ್ತು ಹತ್ತನೆ ತರಗತಿ ವರೆಗೂ ಶಿಕ್ಷಣವನ್ನು ನೀಡುವ ಶಾಲೆ
ഉദാഹരണം :
ನನ್ನ ಮಗಳು ಪ್ರೌಢಶಾಲೆಯಲ್ಲಿ ಓದುತ್ತಿದ್ದಾಳೆ.
പര്യായപദങ്ങൾ : ಪ್ರೌಢಶಾಲೆ, ಹೈಸ್ಕೂಲ್
മറ്റ് ഭാഷകളിലേക്കുള്ള വിവർത്തനം :
वह विद्यालय जहाँ आठवी, नौवीं से लेकर दसवीं तक की शिक्षा दी जाती है।
मेरी बेटी उच्च माध्यमिक शाला में पढ़ती है।