അർത്ഥം : ಹಣವನ್ನು ಪಡೆದು ಸಂಬೋಗನ ಕ್ರಿಯೆಯಲ್ಲಿ ತೊಡೆಗುವ ಸ್ತ್ರೀ
ഉദാഹരണം :
ಮುಗ್ಧ ಹುಡುಗಿಯರನ್ನು ಬಲವಂತವಾಗಿ ವೇಶ್ಯೆಯರನ್ನಾಗಿ ಮಾಡಲಾಗುತ್ತದೆ.
പര്യായപദങ്ങൾ : ದೇವದಾಸಿ, ವೇಶ್ಯೆ
മറ്റ് ഭാഷകളിലേക്കുള്ള വിവർത്തനം :
धन लेकर संभोग करने वाली स्त्री।
कुछ मासूम लड़कियों को ज़बरदस्ती वेश्या बना दिया जाता है।A woman who engages in sexual intercourse for money.
bawd, cocotte, cyprian, fancy woman, harlot, lady of pleasure, prostitute, sporting lady, tart, whore, woman of the street, working girlഅർത്ഥം : ಯಾವುದಾದರು ದೇವರ ಹೆಸರಿನಲ್ಲಿ ತ್ಯಾಗ, ಆತ್ಮಾರ್ಪಣೆ ಮಾಡಿರುವ ಅಥವಾ ಅವರ ದೇವಸ್ಥಾನದಲ್ಲಿ ಇರುವಂತಹ ದಾಸಿ ಅಥವಾ ನರ್ತಕಿ
ഉദാഹരണം :
ಈ ಮಂದಿರದಲ್ಲಿ ಅನೇಕ ದೇವದಾಶಿಯರಿದ್ದಾರೆ.
പര്യായപദങ്ങൾ : ದೇವದಾಶಿ, ಮಂದಿರದ ನರ್ತಕಿ, ವೇಶ್ಯಾ, ವೇಶ್ಯೆ
മറ്റ് ഭാഷകളിലേക്കുള്ള വിവർത്തനം :
किसी देवता के नाम पर उत्सर्ग की हुई अथवा उसके मंदिर में रहने वाली दासी या नर्तकी।
इस मंदिर में कई देवदासियाँ हैं।അർത്ഥം : ಒಬ್ಬ ಸ್ತ್ರೀಯು ಒಬ್ಬ ಗಂಡಸಿನ ಜೊತೆ ಮಾತ್ರ ತನ್ನ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳಬೇಕೆನ್ನುವ ನೀತಿಯನ್ನು ಉಲ್ಲಂಘಿಸಿದ ಸ್ತ್ರೀ ಅಥವಾ ನೀತಿಗೆಟ್ಟವಳು
ഉദാഹരണം :
ವ್ಯಭಿಚಾರಿಣಿ ಸ್ತ್ರೀಯನ್ನು ಸಮಾಜವು ತುಂಬಾ ಕೀಳಾಗಿ ಕಾಣುತ್ತದೆ.
പര്യായപദങ്ങൾ : ಜಾರೆ, ಜಾರೆಯಾದ, ಜಾರೆಯಾದಂತ, ಜಾರೆಯಾದಂತಹ, ಪಾತರದವಳಾದ, ಪಾತರದವಳಾದಂತ, ಪಾತರದವಳಾದಂತಹ, ವೇಷ್ಯೆ, ವೇಷ್ಯೆಯಾದ, ವೇಷ್ಯೆಯಾದಂತ, ವೇಷ್ಯೆಯಾದಂತಹ, ವ್ಯಭಿಚಾರಿಣಿ, ವ್ಯಭಿಚಾರಿಣಿಯಾದ, ವ್ಯಭಿಚಾರಿಣಿಯಾದಂತ, ವ್ಯಭಿಚಾರಿಣಿಯಾದಂತಹ, ಸೂಳೆಯಾದ, ಸೂಳೆಯಾದಂತ, ಸೂಳೆಯಾದಂತಹ, ಹಾದರಗಿತ್ತಿ, ಹಾದರಗಿತ್ತಿಯಾದ, ಹಾದರಗಿತ್ತಿಯಾದಂತ, ಹಾದರಗಿತ್ತಿಯಾದಂತಹ
മറ്റ് ഭാഷകളിലേക്കുള്ള വിവർത്തനം :