അർത്ഥം : ಅವನು ಯಾವುದೋ ಹೊಸ ಕೆಲಸವನ್ನು ಆರಂಭಿಸುತ್ತಿರುವನು
ഉദാഹരണം :
ಇದರ ಸೂತ್ರಧಾರ ಯಾರು?
പര്യായപദങ്ങൾ : ಆಧಾರ ಸಂಭ, ನರ್ದೇಶಕ, ನಿರೂಪಕ, ಮಾಲಿಕ, ಮುಂದಾಳು, ಯಜಮಾನ, ವ್ಯವಸ್ಥಾಪಕ
മറ്റ് ഭാഷകളിലേക്കുള്ള വിവർത്തനം :
A person who founds or establishes some institution.
George Washington is the father of his country.അർത്ഥം : ನಾಟಕದ ಆ ಪಾತ್ರ ನಾಟಕದ ಭೂಮಿಕೆಯನ್ನು ವರ್ಣನೆ ಮಾಡುತ್ತಾ ನಾಟಕವನ್ನು ಮುಂದುವರಿಸುತ್ತದೆ
ഉദാഹരണം :
ಸೂತ್ರಧಾರನು ವೇದಿಕೆ ಮೇಲೆ ಬಂದು ನಾಟಕವನ್ನು ಪ್ರಾರಂಭಿಸಿದನು.
പര്യായപദങ്ങൾ : ನಟ, ನಾಟ್ಯಶಾಲೆ ವ್ಯವಸ್ಥಾಪಕ, ಪುರಾಣಿಕ, ಪೂರಾಣ ಹೇಳುವವ, ಪ್ರಧಾನ ನಟ, ಮುಖ್ಯ ನಟ
മറ്റ് ഭാഷകളിലേക്കുള്ള വിവർത്തനം :